alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕ್ಕಾಗಿ ಸೆಕ್ಸ್ ದೃಶ್ಯಗಳನ್ನ ನೇರ ಪ್ರಸಾರ ಮಾಡ್ತಿದ್ದಾರೆ ಈ ದಂಪತಿ…!

ಈ ಜೋಡಿಗೆ ಮದುವೆಯಾಗಿ ಮೂರು ವರ್ಷಗಳಾಯ್ತು. ತಮ್ಮ ಲೈಂಗಿಕ ಬದುಕನ್ನು ಇನ್ನಷ್ಟು ಆಸಕ್ತಿದಾಯಕವಾಗಿ ಮಾಡಲು ಮೊದಲಿನಿಂದ್ಲೂ ಒಂದಿಲ್ಲೊಂದು ಪ್ರಯೋಗಗಳನ್ನು ದಂಪತಿ ಮಾಡುತ್ತಲೇ ಇದ್ರು.

ನಂತರ ಸೆಕ್ಸ್ ವೇಳೆ ಲೈವ್ ಸ್ಟ್ರೀಮಿಂಗ್ ಶುರು ಮಾಡಿದ್ರು. ಅದು ನಿಧಾನವಾಗಿ ಜನಪ್ರಿಯತೆ ಗಳಿಸಿತು. ಕೆಲವೊಂದು ನಿರ್ದಿಷ್ಟ ಸೆಕ್ಸ್ ಆ್ಯಕ್ಟ್ ಗಳನ್ನು ಮಾಡುವಂತೆ ದಂಪತಿಗೆ ಮನವಿ ಕಳಿಸಲಾರಂಭಿಸಿದ್ರು ಜನ.

ಅಷ್ಟೇ ಅಲ್ಲ ಅದಕ್ಕಾಗಿ ಹಣ ಕೊಡಲು ಸಹ ಸಿದ್ಧರಾಗಿದ್ದರು. ಪತಿಯ ಜೊತೆಗಿನ ದೈಹಿಕ ಸಂಬಂಧದ ದೃಶ್ಯಗಳನ್ನು ವೆಬ್ ಕ್ಯಾಮ್ ಮೂಲಕ ನೇರ ಪ್ರಸಾರ ಮಾಡಲು ಆಕೆ ಒಂದು ಗಂಟೆಗೆ 3000 ರೂಪಾಯಿ ಪಡೆಯುತ್ತಾಳೆ.

ಈ ದಂಪತಿ ಇದರಿಂದ್ಲೇ ಹಣ ಗಳಿಸುತ್ತಿದ್ದಾರೆ. 26 ವರ್ಷದ ಆ ಮಹಿಳೆ ಬ್ಯೂಟಿಶಿಯನ್, ಕೋಲ್ಕತ್ತಾ ಮೂಲದವಳು. ಅಡಲ್ಟ್ ಚಾಟ್ ರೂಮನ್ನೇ ಇವರು ಸೃಷ್ಟಿಸಿದ್ದಾರೆ. ಇ ವಾಲೆಟ್ ಮೂಲಕ ಹಣ ಟ್ರಾನ್ಸ್ ಫರ್ ಆದ ಬಳಿಕ ಆಕೆ ಗ್ರಾಹಕರಿಗಾಗಿ ವಿವಸ್ತ್ರಳಾಗ್ತಾಳೆ. ಬಳಿಕ ಡರ್ಟಿ ಟಾಕ್, ಅದಾದ್ಮೇಲೆ ದಂಪತಿಯ ಸೆಕ್ಸ್ ದೃಶ್ಯಗಳನ್ನು ಸ್ಕೈಪ್ ಅಥವಾ ಜಿಮೇಲ್ ಹ್ಯಾಂಗ್ ಔಟ್ಸ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ಹಾಗಂತ ಆಕೆ ವೇಶ್ಯೆಯಲ್ಲ, ಈ ಕೆಲಸ ಖುಷಿ ಕೊಡುತ್ತೆ ಅನ್ನೋ ಕಾರಣಕ್ಕೆ ಮಾಡುತ್ತಾಳಂತೆ. ಇದೊಂದು ಹೊಸ ರೀತಿಯ ದಂಧೆ ಆರಂಭವಾಗಿದ್ದು ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...