alex Certify
ಕನ್ನಡ ದುನಿಯಾ       Mobile App
       

Kannada Duniya

ಸದನದ ರೀತಿ ರಿವಾಜು ಏನು ಗೊತ್ತಾ…?

ಶುಕ್ರವಾರ ನಡೆದ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡೆದುಕೊಂಡ ರೀತಿಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಅಧಿವೇಶನದಲ್ಲಿ ಭಾಷಣ ಮಾಡಿದ ಬಳಿಕ, ನೇರವಾಗಿ ಪ್ರಧಾನ ಮಂತ್ರಿ ಕುಳಿತುಕೊಂಡಲ್ಲಿ ಬಂದ್ರು. ಅಲ್ಲದೆ ಅವರನ್ನು ಆಲಂಗಿಸಿದ್ರು. ನಂತರ ಸದನದಲ್ಲಿ ಕಣ್ಣು ಹೊಡೆದಿದ್ದರು.

ಪ್ರಧಾನಿಯವರಿಗೆ ಗೌರವ ಇರುತ್ತದೆ. ಸದನದಲ್ಲಿ ಸಂಸದರು ನಿಯಮಗಳನ್ನು ಪಾಲಿಸಬೇಕು. ಕೈ ನಾಯಕ ರಾಹುಲ್ ಗಾಂಧಿ ವರ್ತನೆ ಸದನಕ್ಕೆ ತಕ್ಕದಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. ಅಷ್ಟೇ ಅಲ್ಲ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕಿರಿಯ ಸಂಸದರಿಗೆ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...