alex Certify
ಕನ್ನಡ ದುನಿಯಾ       Mobile App
       

Kannada Duniya

‘ಪ್ರತಿದಿನ ಮದ್ಯ ಸೇವಿಸ್ತಾರೆ ಹೇಮಾ ಮಾಲಿನಿ’

hema-mla

ಮುಂಬೈ: ‘ಹೇಮಾಮಾಲಿನಿ ದಿನವೂ ಮದ್ಯಪಾನ ಮಾಡ್ತಾರೆ. ಹಾಗೆಂದು ಅವರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರಾ?’

ಹೀಗೆಂದು ಪ್ರಶ್ನಿಸಿದ್ದು, ಮಹಾರಾಷ್ಟ್ರದ ಪಕ್ಷೇತರ ಶಾಸಕ ಬಚ್ಚು ಕಾಡು. ವಿವಾದದ ಹೇಳಿಕೆ, ವರ್ತನೆ ಮೂಲಕ ಆಗಾಗ ಸುದ್ದಿಯಾಗುವ ಅವರು, ನಟಿ ಹೇಮಾಮಾಲಿನಿ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ.

2017 ರ ಮೊದಲ 3 ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ 200 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾಂದೇಡ್ ನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಬಚ್ಚು ಕಾಡು ಅವರಿಗೆ, ರೈತರು, ಮದ್ಯಪಾನ, ಆತ್ಮಹತ್ಯೆ ಕುರಿತಾದ ಪ್ರಶ್ನೆಗಳು ಎದುರಾಗಿವೆ.

ಆಗ ಪ್ರತಿಕ್ರಿಯೆ ನೀಡಿದ ಬಚ್ಚು ಕಾಡು, ಶೇ. 75 ರಷ್ಟು ಶಾಸಕರು, ಸಂಸದರು ಹಾಗೂ ಪತ್ರಕರ್ತರು ಮದ್ಯಪಾನ ಮಾಡುತ್ತಾರೆ. ನಟಿ ಹೇಮಾ ಮಾಲಿನಿ ದಿನಾ ಮದ್ಯ ಸೇವಿಸುತ್ತಾರೆ. ಅವರೇನು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...