alex Certify
ಕನ್ನಡ ದುನಿಯಾ       Mobile App
       

Kannada Duniya

ಚಳಿಯಿಂದ ದೇವರನ್ನು ರಕ್ಷಿಸಲು ಹೀಟರ್ ಅಳವಡಿಕೆ…!

ಉತ್ತರ ಪ್ರದೇಶದಲ್ಲಿ ಚಳಿಯ ಆರ್ಭಟ ಜೋರಾಗಿದೆ. ಮೈ ಕೊರೆಯುವ ಚಳಿಗೆ ಜನರು ಸ್ವೆಟರ್, ಜಾಕೆಟ್, ಶಾಲ್ ಬಳಸಲು ಶುರುಮಾಡಿದ್ದಾರೆ. ಕೆಲವರ ಮನೆಗೆ ಈಗಾಗ್ಲೇ ಹೀಟರ್ ಪ್ರವೇಶ ಮಾಡಿದೆ. ಆದ್ರೆ ಉತ್ತರ ಪ್ರದೇಶದ ಉಳಿದ ಜನರಿಗಿಂತ ಅಯೋಧ್ಯೆ ಜನ ಒಂದು ಹೆಜ್ಜೆ ಮುಂದಿದ್ದಾರೆ.

ಅಯೋಧ್ಯೆ ಜನರು ತಮ್ಮ ಜೊತೆಗೆ ದೇವರ ಬಗ್ಗೆಯೂ ಕಾಳಜಿ ವಹಿಸ್ತಿದ್ದಾರೆ. ಯಸ್, ಅಯೋಧ್ಯೆಯ ಜಂಕಿ ಘಾಟ್ ನಲ್ಲಿರುವ ದೇವಸ್ಥಾನದ ಆವರಣದಲ್ಲಿ ಹೀಟರ್ ಅಳವಡಿಸಲಾಗಿದೆ. ದೇವರಿಗೆ ಚಳಿಯಾಗದಿರಲಿ ಎನ್ನುವ ಕಾರಣಕ್ಕೆ ಆಡಳಿತ ಮಂಡಳಿ ಹೀಟರ್ ಅಳವಡಿಸಿದೆ.

ಇಷ್ಟೇ ಅಲ್ಲ ಚಳಿಗಾಲದಲ್ಲಿ ದೇವರಿಗೆ ತಣ್ಣೀರಿನ ಬದಲು ಬಿಸಿ ನೀರಿನಲ್ಲಿ ಅಭಿಷೇಕ ಮಾಡಲು ನಿರ್ಧರಿಸಲಾಗಿದೆ. ಆದಷ್ಟು ಬೇಗ ಈ ಕೆಲಸ ಶುರುಮಾಡುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...