alex Certify
ಕನ್ನಡ ದುನಿಯಾ       Mobile App
       

Kannada Duniya

ಸೇಲಂ ಆಟೋ ಚಾಲಕರ ವಿರುದ್ದ ಅಮೆರಿಕಾ ಪೊಲೀಸರಿಗೆ ದೂರು..!

ತಮಿಳುನಾಡಿನ ವ್ಯಕ್ತಿಯೊಬ್ಬ ಟ್ವಿಟ್ಟರ್ ಪೇಜ್ ಅನ್ನು ಕಂಪ್ಲೇಂಟ್ ಬಾಕ್ಸ್ ಎಂದುಕೊಂಡು ಯಡವಟ್ ಮಾಡಿಕೊಂಡಿದ್ದಾನೆ. ಆಟೋರಿಕ್ಷಾ ಚಾಲಕರ ಸುಲಿಗೆ ಬಗ್ಗೆ ಪೊಲೀಸರಿಗೆ ದೂರು ಕೊಡೋದು ಅವನ ಉದ್ದೇಶವಾಗಿತ್ತು.

ಯೆರ್ಕಾಡ್ ನಲ್ಲಿ ಆಟೋ ಚಾಲಕರು ಪ್ರವಾಸಿಗರಿಂದ ಹೆಚ್ಚು ಹಣ ವಸೂಲಿ ಮಾಡ್ತಿದ್ದಾರೆ, ಕೇವಲ 1.5 ಕಿಮೀಗೆ 50 ರೂಪಾಯಿ ತೆಗೆದುಕೊಳ್ತಿದ್ದಾರೆ ಅಂತಾ ತಮಿಳುನಾಡಿನ ಸೇಲಂ ಪೊಲೀಸರಿಗೆ ಟ್ವೀಟ್ ಮಾಡಲು ಮುಂದಾಗಿದ್ದ.

ಆದ್ರೆ ತಮಿಳುನಾಡು ಪೊಲೀಸರ ಬದಲು ಅಮೆರಿಕದ ಸಲೆಮ್ ಒರೆಗಾನ್ ಪೊಲೀಸ್ ಇಲಾಖೆಗೆ ಟ್ವೀಟ್ ಅನ್ನು ಟ್ಯಾಗ್ ಮಾಡಿಬಿಟ್ಟಿದ್ದಾನೆ. ಅರುಣಾನಂದ್ ಗೆ ಆತ ಮಾಡಿದ ಪ್ರಮಾದವನ್ನು ಅಮೆರಿಕದ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದೆ.

ಅದನ್ನು ಒಪ್ಪಿಕೊಂಡಿರೋ ಅರುಣಾನಂದ್, ಕ್ಷಮೆ ಕೂಡ ಕೇಳಿದ್ದಾನೆ. ಅರುಣಾನಂದ್ ಹಾಗೂ ಸಲೇಮ್ ಪೊಲೀಸರ ನಡುವಣ ಈ ಸಂಭಾಷಣೆ ವೈರಲ್ ಆಗಿದೆ. ಯುಪಿ ಪೊಲೀಸರು ಕೂಡ ಇದಕ್ಕೆ ಫನ್ನಿಯಾಗಿ ರಿಯಾಕ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...