alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಸಿಗರೇಟ್ ನಿಂದ ರಾಕೆಟ್ ಹಚ್ಚಿರುವ ಈತನ ವಿಡಿಯೋ

ಇಂದಿನ ದಿನಗಳಲ್ಲಿ ವೈರಲ್‌ ಆಗುವ ವಿಡಿಯೋಗಳಿಗೆ ಯಾವುದೇ ಕೊರತೆ ಇಲ್ಲ. ಸಾಮಾಜಿಕ ತಾಣಗಳಲ್ಲಿ ಹಾಕುವ ವಿಶಿಷ್ಟ ವಿಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಸುದ್ದಿಯಾಗುತ್ತದೆ.

ಏತನ್ಮಧ್ಯೆ, ಸಿಗರೇಟು ಬಾಯಲ್ಲಿಟ್ಟುಕೊಂಡು ಆ ಬೆಂಕಿಯಿಂದಲೇ ಕೈಯಲ್ಲಿರುವ ರಾಕೆಟ್‌ ಪಟಾಕಿಗಳಿಗೆ ಬೆಂಕಿ ಹಚ್ಚಿ ಹಾರಿ ಬಿಡುವ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡ್ತಿದೆ.

ವ್ಯಕ್ತಿಯೋರ್ವ ಮಾರ್ಗದಲ್ಲಿ ನಿಂತು ಸಿಗರೇಟು ಸೇದುವುದರೊಂದಿಗೆ, ರಾಕೆಟ್‌ ನ್ನು ಬಾಯಿಯ ಹತ್ತಿರಕ್ಕೆ ತಂದು, ಸಿಗರೇಟಿನ ಬೆಂಕಿ ಮುಟ್ಟಿಸಿ, ರಾಕೆಟ್‌ ಬಿಡುತ್ತಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.

ಈ ವಿಡಿಯೋವನ್ನು ಹಲವರು ಶೇರ್‌ ಮಾಡಿದ್ದು, ನಾಸಾ ಹಾಗೂ ಸ್ಪೇಸ್‌ಎಕ್ಸ್‌ ಎಂದು ಟ್ಯಾಗ್‌ ಸಹ ಮಾಡಲಾಗಿದೆ. ಅಪಾಯಕಾರಿ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಇಂತದ್ದನ್ನು ಯಾರೂ ಪ್ರಯೋಗ ಮಾಡಲು ಮುಂದಾಗಬಾರದು ಅಷ್ಟೇ…!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...