alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿ ಮದುವೆಗೆ 10 ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಟೇಲ್…?

ಗುಜರಾತ್ ನಲ್ಲಿ ಚುನಾವಣೆ ಮುಗಿದ್ರೂ ರಾಜಕೀಯ ಕಿತ್ತಾಟ ಕಡಿಮೆಯಾಗಿಲ್ಲ. ಪಟೇಲ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಮೇಲೆ ಬಿಜೆಪಿ ಈಗ ಮತ್ತೊಂದು ಆರೋಪ ಮಾಡಿದೆ. ಹಾರ್ದಿಕ್ ಪಟೇಲ್, ಸಹೋದರಿ ಮದುವೆಗೆ 10 ಕೋಟಿ ಖರ್ಚು ಮಾಡಿದ್ದಾರೆಂದು ಬಿಜೆಪಿ ನಾಯಕ ರೋಹಿತ್ ಚಾಹಲ್ ಆರೋಪ ಮಾಡಿದ್ದಾರೆ.

ಹಾರ್ದಿಕ್ ಪಟೇಲ್ ಸಹೋದರಿ ಮದುವೆಯ ಕೆಲ ಫೋಟೋಗಳನ್ನು ರೋಹಿತ್ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಪಾಟೀದಾರ್ ಚಳುವಳಿಗೆ ಧುಮುಕಿದ್ದ ಹಾರ್ದಿಕ್ ಪಟೇಲ್ ಸಹೋದರಿ ಮದುವೆಗೆ ಇಷ್ಟೆಲ್ಲ ಖರ್ಚು ಮಾಡಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

ಇದಕ್ಕೆ ಹಾರ್ದಿಕ್ ಪಟೇಲ್ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ನಿಮ್ಮ ಬಳಿ ಆದಾಯ ತೆರಿಗೆ ಇಲಾಖೆಯಿದೆ. ಸಿಬಿಐ ಇದೆ. ಯಾವ ತನಿಖೆ ಮಾಡಬೇಕೋ ಅದನ್ನು ಮಾಡಿ ಎಂದಿದ್ದಾರೆ. ಮೂಲಗಳ ಪ್ರಕಾರ ಸಹೋದರಿಗೆ ಪಿ ಹೆಚ್ ಡಿ ಗೆ ಪ್ರವೇಶ ಸಿಕ್ಕಿರಲಿಲ್ಲ ಎನ್ನಲಾಗಿದೆ. ಪ್ರವೇಶ ಪಡೆಯುವ ಉದ್ದೇಶದಿಂದ ಹಾರ್ದಿಕ್ ಪಟೇಲ್ ಪಟೀದಾರ್ ಚಳುವಳಿಗೆ ಧುಮುಕಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...