alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ತಯಾರಾಗಿದೆ ವಿಶ್ವದ ಅತಿ ಉದ್ದದ ವಡಾ- ಪಾವ್..!

World's longest Vada Paoಪರೋಟಾ, ಸಮೋಸಾಗಳು ದಾಖಲೆಗೆ ಸೇರಿದ ಬಳಿಕ ಈಗ ವಡಾ ಪಾವ್ ಸರದಿ. ಗುರ್ಗಾಂವ್ ನ 25 ಜನರ ತಂಡ ವಿಶ್ವದ ಅತೀ ಉದ್ದನೆಯ ವಡಾ ಪಾವ್ ತಯಾರಿಸಿದ್ದಾರೆ.

ಸತತ 3 ದಿನಗಳ ಕಾಲ ತಯಾರಿಸಿದ ಈ ವಡಾ ಪಾವ್ ಉದ್ದ 145 ಅಡಿ ಆಗಿದೆ. ಈ ದೈತ್ಯಾಕಾರದ ವಡಾ ಪಾವ್ ತಯಾರಿಗೆ ತುಂಬ ಸಮಯ ಹಿಡಿಯಿತು. ಕುಕ್ ಮಾಡಲು ಕೇವಲ 3 ಗಂಟೆಗಳು ಸಾಕಾದವು ಎಂದು ತಂಡದ ಮುಖ್ಯ ಶೆಫ್ ಅಜಯ್ ಸೂದ್ ಹೇಳಿದ್ದಾರೆ.

ಅಜಯ್ ಸೂದ್ ಅವರ ತಂಡ ತಯಾರಿಸಿದ ಈ ಉದ್ದನೆಯ ವಡಾ ಪಾವ್ ಲಿಮ್ಕಾ ದಾಖಲೆಗೆ ಸೇರಬಹುದೆಂಬ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...