alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ವಿಡಿಯೋ ! ಮಧುಮಗನಿಂದಲೇ…!

hyde

ಹೈದರಾಬಾದ್: ಮದುವೆ ಸಂಭ್ರಮಾಚರಣೆಯಲ್ಲಿ ಮಧುಮಗ ಗುಂಡು ಹಾರಿಸಿದ ಘಟನೆ ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ನಡೆದಿದೆ. ಕುದುರೆ ಮೇಲೆ ಕುಳಿತಿದ್ದ ಮಧುಮಗ 20 ಬುಲೆಟ್ ಹಾರಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಆಗಸ್ಟ್ 22 ರಂದು ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಮದುವೆ ಮೆರವಣಿಗೆ ಬರುವಾಗ, ಪ್ರಮುಖ ವೃತ್ತವೊಂದರಲ್ಲಿ ಕುದುರೆ ಮೇಲೆ ಕುಳಿತಿದ್ದ ಮಧುಮಗ ಮಹಮ್ಮದ್ ಮೊಹ್ಸಿನ್ ಎಂಬಾತ, 2 ಸರ್ವೀಸ್ ರಿವಾಲ್ವರ್ ಗಳಿಂದ ಗಾಳಿಯಲ್ಲಿ 20 ಗುಂಡುಗಳನ್ನು ಹಾರಿಸಿದ್ದಾನೆ. ಗುಂಡಿನ ರಭಸ, ಶಬ್ಧಕ್ಕೆ ಆತ ಕುಳಿತಿದ್ದ ಕುದುರೆ ಬೆದರಿದೆ. ಆತನ ಸುತ್ತಲಿದ್ದ ಕೆಲವರು ತಲವಾರ್ ಝಳಪಿಸಿ, ನೋಟ್ ಗಳನ್ನು ತೂರಿದ್ದಾರೆ.

ಈ ವಿಚಾರ ಬೆಳಕಿಗೆ ಬರುತ್ತಲೇ ಫಲಖ್ ನುಮಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಮಧುಮಗ ತಾನೇ ಠಾಣೆಗೆ ಬಂದು ಶರಣಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...