alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರಿ ಮಗುಚಿ ಮದುವೆಗೆ ಹೊರಟಿದ್ದ 20 ಮಂದಿ ದುರ್ಮರಣ

ಗುಜರಾತ್ ನ ಭಾವ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಾರಿ ಮಗುಚಿ ಚರಂಡಿಗೆ ಬಿದ್ದಿದ್ದರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಕೋಟ್-ಭಾವ್ ನಗರ್ ರಾಜ್ಯ ಹೆದ್ದಾರಿಯ ರಂಘೋಲಾ ಎಂಬಲ್ಲಿ ನಡೆದಿರುವ ದುರಂತ ಇದು.

ಅಪಘಾತಕ್ಕೀಡಾದ ಲಾರಿ ಮದುವೆ ದಿಬ್ಬಣವನ್ನು ಕರೆದೊಯ್ತಾ ಇತ್ತು ಅಂತಾ ಹೇಳಲಾಗ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನೆಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತದೇಹಗಳನ್ನು ಕಾಲುವೆಯಿಂದ ಹೊರಕ್ಕೆ ತೆಗೆಯುವ ಕಾರ್ಯ ನಡೆಯುತ್ತಿದೆ. ಹಲವರನ್ನು ಈಗಾಗ್ಲೇ ರಕ್ಷಣೆ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಅಪಘಾತ ಸ್ಥಳಕ್ಕೆ ಆಗಮಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...