alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲು ಹಿಡಿದು ಕೋಣೆಗೆ ಬರಬೇಕಿದ್ದ ವಧು ಇವ್ರ ಜೊತೆ ಬಂದ್ಲು…!

ಮೊದಲ ರಾತ್ರಿ ವರ, ವಧುವಿಗಾಗಿ ಕಾಯ್ತಿದ್ದ. ಹಾಲು ಹಿಡಿದು ಕೋಣೆಗೆ ಬರಬೇಕಿದ್ದ ವಧು ಪೊಲೀಸ್ ಜೊತೆ ಬಂದಿದ್ದಾಳೆ. ಮದುವೆ ಉಡುಗೆಯಲ್ಲಿಯೇ ವರನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಪಾಟ್ನಾದಲ್ಲಿ ನಡೆದಿದೆ.

ಪಾಟ್ನಾದ ತ್ರಿಪೊಲಿಯಾ ನಿವಾಸಿ ವರ ವೈಭವ್ ವಿರುದ್ಧ ವಧು ದೂರು ದಾಖಲಿಸಿದ್ದಾಳೆ. ವೈಭವ್ ವಿರುದ್ಧ ವರದಕ್ಷಿಣೆ, ಲೈಂಗಿಕ ಕಿರುಕುಳ, ಕೊಲೆ ಯತ್ನದ ದೂರು ದಾಖಲಾಗಿದೆ. ಮದುವೆ ಮುಗಿಸಿ ವಧು ಗಂಡನ ಮನೆಗೆ ಹೋಗುವ ಬದಲು ಪೊಲೀಸ್ ಠಾಣೆಗೆ ಬಂದು ವರನ ವಿರುದ್ಧ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವರನನ್ನು ಬಂಧಿಸಿ ವಿಚಾರಣೆ ಶುರುಮಾಡಿದ್ದಾರೆ. ಮದುವೆ ಉಡುಗೆಯಲ್ಲಿಯೇ ವರ ಜೈಲು ಸೇರಿದ್ದಾನೆ. ವಧು ತೆಗೆದುಕೊಂಡ ದಿಟ್ಟ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...