alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಟಪದಲ್ಲಿ ವರಮಾಲೆ ಹಾಕ್ತಿದ್ದಂತೆ ನಡೀತು ಈ ಘಟನೆ

ಮದುವೆ ಸಂಭ್ರಮ ಮನೆ ಮಾಡಿತ್ತು. ವಧು ಆಗ್ಲೇ ವರನಿಗೆ ವರಮಾಲೆ ಹಾಕಿದ್ದಳು. ವರ ಕೂಡ ವಧುವಿಗೆ ಮಾಲೆ ಹಾಕುವ ಸಂಭ್ರಮದಲ್ಲಿದ್ದ. ಆದ್ರೆ ಮದುವೆ ಮಂಟಪದಲ್ಲಿ ನಡೆದಿದ್ದೇ ಬೇರೆ.

ಘಟನೆ ಮೊಗಾದಲ್ಲಿ ನಡೆದಿದೆ. 28 ವರ್ಷದ ಸೌರಬ್ ಮದುವೆ ಬುಧವಾರ ನಿಶ್ಚಯವಾಗಿತ್ತು. ರಾತ್ರಿ 12 ಗಂಟೆ ಶುಭ ಮುಹೂರ್ತದಲ್ಲಿ ಸೌರಬ್ ಗೆ ವಧು ವರಮಾಲೆ ಹಾಕಿದ್ದಾಳೆ. ನಂತ್ರ ಸೌರಬ್ ಮಾಲೆ ಹಾಕಲು ಮುಂದಾಗಿದ್ದಾನೆ. ಆ ವೇಳೆ ಹೃದಯಾಘಾತವಾಗಿ ಸೌರಬ್ ಕುಸಿದು ಬಿದ್ದಿದ್ದಾನೆ.

ಆತನನ್ನು ಎಬ್ಬಿಸುವ ಪ್ರಯತ್ನ ನಡೆದಿದೆ. ಆದ್ರೆ ಸೌರಬ್ ಮೇಲೇಳದ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಸೌರಬ್ ಸಾವನ್ನಪ್ಪಿದ್ದಾನೆಂದು ವೈದ್ಯರು ಹೇಳಿದ್ದಾರೆ. ಸೌರಬ್ ಒಬ್ಬನೇ ಮಗನಾಗಿದ್ದ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...