alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಖುಷಿಯಲ್ಲಿದ್ದವನಿಗೆ ಸಾವು ಬಂದಿದ್ದು ಗೊತ್ತಾಗಲಿಲ್ಲ

groom-65-7-1494579892-211777-khaskhabar

ಸಾವು ಹೇಳಿ ಕೇಳಿ ಬರೋದಿಲ್ಲ. ಸುಖ, ದುಃಖ, ಸಂಭ್ರಮ, ಸಂತೋಷ ಇದ್ಯಾವುದೂ ಅದಕ್ಕೆ ಸಂಬಂಧವಿಲ್ಲ. ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ಘಟನೆಯೊಂದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ.

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹಸೆಮಣೆ ಏರುವ ಭಾಗ್ಯ ಇರಲಿಲ್ಲ. ಕುದುರೆ ಏರಿ ಸ್ನೇಹಿತರ ಜೊತೆ ಹಾಡಿ ಕುಣಿಯುತ್ತ ವಧುವಿನ ಮನೆಗೆ ಬರುವುದನ್ನೇ ಸಾವು ಕಾಯುತ್ತಿತ್ತು. ಕುದುರೆ ಮೇಲೆ ಕುಳಿತಿದ್ದ ವರ ಏಕಾಏಕಿ ಕುದುರೆ ಮೇಲೆ ವಾಲಿದ್ದಾನೆ. ಸಂಭ್ರಮಾಚರಣೆಯಲ್ಲಿ ಕುದುರೆ ಮುಂದೆ ಹೋಗ್ತಿದ್ದ ಸ್ನೇಹಿತರಿಗೆ ಮೊದಲು ತಿಳಿಯಲಿಲ್ಲ. ಡಾನ್ಸ್ ಮಾಡ್ತಿದ್ದಾನೆ ಎಂದುಕೊಂಡಿದ್ದಾರೆ. ಸ್ವಲ್ಪ ಸಮಯದ ನಂತ್ರ ಅನುಮಾನ ಬಂದು ನೋಡಿದಾಗ ವರ ಸಾವನ್ನಪ್ಪಿದ್ದು ಗೊತ್ತಾಗಿದೆ.

ಕುದುರೆ ಏರಿದ್ದ ವರನಿಗೆ ಅಲ್ಲಿಯೇ ಹೃದಯಾಘಾತವಾಗಿದೆ. ವೆಬ್ಸೈಟ್ ನಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ. ಹೊಸ ಬಾಳಿಗೆ ಕಾಲಿಡಬೇಕಾಗಿದ್ದ ಸಾಗರ್ ಸಾವು ಸಂಭ್ರಮದ ಮನೆಯಲ್ಲಿ ದುಃಖ ಮನೆ ಮಾಡುವಂತೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...