alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿ ನಂತ್ರ ಪೊಲೀಸ್ ಠಾಣೆ ಮೆಟ್ಟಿಲೇರಿದ ವರ

ಮದುವೆ ನಂತ್ರದ ಬದುಕಿನ ಬಗ್ಗೆ ಸಾವಿರಾರು ಕನಸು ಕಂಡಿದ್ದ ವರನ ಆಸೆ ಮೊದಲ ರಾತ್ರಿಯೇ ಭಗ್ನವಾಗಿದೆ. ಮೊದಲ ರಾತ್ರಿ ಸವಿಯಾಗಿರಬೇಕೆಂದು ಎಲ್ಲ ತಯಾರಿ ನಡೆಸಿದ್ದ ವರ, ರಾತ್ರಿ ಪತ್ನಿಯನ್ನು ನೋಡ್ತಿದ್ದಂತೆ ಕಂಗಾಲಾಗಿದ್ದಾನೆ. ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.

ಬುಧವಾರ ಸಫಿಪುರ್ ಕೊಟ್ವಾಲಿ ಯುವಕನ ಮದುವೆ ಅದ್ಧೂರಿಯಾಗಿ ನಡೆದಿತ್ತು. ಬುಧವಾರ ಸಂಜೆ ಗೃಹಪ್ರವೇಶ ಕಾರ್ಯಕ್ರಮ ನೆರವೇರಿತ್ತು. ಗುರುವಾರ ಬೆಳಿಗ್ಗೆ ವರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಮದುವೆ ವೇಳೆ ನನಗೆ ಮೋಸವಾಗಿದೆ. ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾನೆ.

ವಾಸ್ತವವಾಗಿ ಯುವಕ ಮದುವೆಯಾಗಿದ್ದು ಹುಡುಗಿಯಲ್ಲ, ಮಂಗಳಮುಖಿ. ಮೊದಲ ರಾತ್ರಿ ಈ ಸತ್ಯ ಹೊರಬಿದ್ದಿದೆ. ವೈದ್ಯಕೀಯ ಪರೀಕ್ಷೆ ನಡೆದಿದೆ. ವಧು ಕಡೆಯವರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ವರನ ಕಡೆಯವರು ಆಗ್ರಹಿಸಿದ್ದಾರೆ. ವೈದ್ಯಕೀಯ ವರದಿ ಬಂದ ನಂತ್ರ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...