alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೆ ಕಾರಣವಾಗಬಹುದು ಸುರಕ್ಷತೆಗಾಗಿ ಅಳವಡಿಸಿದ ಗ್ರಿಲ್….

ಸುರಕ್ಷತೆ ಹಾಗೂ ಜಾಗ ಉಳಿಸುವ ಉದ್ದೇಶದಿಂದ ಸಾಮಾನ್ಯವಾಗಿ ಮನೆ ಮುಂದಿರುವ ಬಾಲ್ಕನಿಗೆ ಗ್ರಿಲ್ ಹಾಕಲಾಗುತ್ತದೆ. ಸುರಕ್ಷತೆಗಾಗಿ ಹಾಕುವ ಈ ಗ್ರಿಲ್ ಪ್ರಾಣಕ್ಕೆ ಕುತ್ತು ತರುತ್ತೆ ಎಂಬುದು ನಿಮಗೆ ನೆನಪಿರಲಿ.

ಮುಂಬೈನ ಪರೇಲ್ ಇಲಾಖೆಯ ಕ್ರಿಸ್ಟಲ್ ಟವರ್ ಇದಕ್ಕೆ ಉತ್ತಮ ಉದಾಹರಣೆ. ಕ್ರಿಸ್ಟಲ್ ಟವರ್ ನಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ಕು ಮಂದಿ ಸಾವನ್ನಪ್ಪಲು ಗ್ರಿಲ್ ಮುಖ್ಯ ಕಾರಣವಂತೆ. ಸಹಾಯಕ್ಕೆ ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಗ್ರಿಲ್ ಕತ್ತರಿಸಲು ತುಂಬಾ ಸಮಯ ಹಿಡಿದಿದೆ. ಇದ್ರಿಂದ ರಕ್ಷಣೆ ಕಾರ್ಯ ಕಷ್ಟವಾಗಿದೆ.

ಕೆಲವರು ಗ್ರಿಲ್ ಅಳವಡಿಸಿರಲಿಲ್ಲವಂತೆ. ಮತ್ತೆ ಕೆಲವರು ಸುಲಭಗಾಗಿ ತೆಗೆಯಬಲ್ಲ ಗ್ರಿಲ್ ಅಳವಡಿಸಿದ್ದರಂತೆ. ಹಾಗಾಗಿ ಅವ್ರ ರಕ್ಷಣೆ ಸುಲಭವಾಯ್ತಂತೆ. ಗ್ರಿಲ್ ಅಳವಡಿಸಬೇಕೆಂದು ಯಾವುದೇ ನಿಯಮವಿಲ್ಲ. ರಕ್ಷಣೆಗಾಗಿ ಅನೇಕರು ಗ್ರಿಲ್ ಹಾಕಿಕೊಳ್ತಾರೆ. ಕಿಟಕಿಗಳಿಗೂ ಗ್ರಿಲ್ ಹಾಕುತ್ತಾರೆ. ಅಪಘಾತದ ಸಂದರ್ಭದಲ್ಲಿ ಅದನ್ನು ತೆಗೆಯುವುದು ಕಷ್ಟವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...