alex Certify
ಕನ್ನಡ ದುನಿಯಾ       Mobile App
       

Kannada Duniya

ಬಣ್ಣದೊಂದಿಗೆ ರಂಗೇರಿದೆ ಗೂಗಲ್, ಹೋಳಿಗೆ ಡೂಡಲ್ ಗೌರವ

ವಿಶೇಷ ದಿನ, ಮಹನೀಯರ ಜನ್ಮದಿನ, ಸಾಧನೆ ಮೊದಲಾದ ಸಂದರ್ಭಗಳಲ್ಲಿ ಡೂಡಲ್ ಮೂಲಕ ಗೌರವ ಸೂಚಿಸುವ ಗೂಗಲ್ ಹೋಳಿ ಹಬ್ಬಕ್ಕೂ ವಿಶೇಷ ಗೌರವ ಸಲ್ಲಿಸಿದೆ.

ಹೋಳಿ ಹಬ್ಬದ ರಂಗಿನಲ್ಲಿ ಬಣ್ಣಗಳೊಂದಿಗೆ ಗೂಗಲ್ ಕಾಣಿಸಿಕೊಂಡಿದೆ. ಡೋಲು ಬಾರಿಸುವ, ಬಣ್ಣ ಎರಚುವ ವಿನ್ಯಾಸದ ಚಿತ್ರಗಳು ಗೂಗಲ್ ಅಂದವನ್ನು ಹೆಚ್ಚಿಸಿವೆ. ಹೋಳಿ ಎಂದರೆ ಬಣ್ಣ. ಕಲರ್ ಫುಲ್ ಉತ್ಸವಕ್ಕೆ ಗೂಗಲ್ ಡೂಡಲ್ ಮೂಲಕ ಗಮನ ಸೆಳೆದಿದೆ.

ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ಹೋಳಿಗೆ ಪೌರಾಣಿಕ ಹಿನ್ನಲೆ ಇದೆ. ಎಲ್ಲಾ ವಯೋಮಾನದವರು, ವರ್ಗದವರು ಸಂಭ್ರಮದಿಂದ ಹೋಳಿ ಆಚರಿಸುತ್ತಾರೆ. ಈ ಬಾರಿ ಗೂಗಲ್ ಡೂಡಲ್ ನೊಂದಿಗೆ ಹೋಳಿ ಸಂಭ್ರಮ ಜೋರಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...