alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಜಿನ್ ಇಲ್ಲದೆ 8 ಕಿಮೀ ಓಡಿದೆ ರೈಲು

608899-goodstrain

ಉತ್ತರಾಖಂಡ್ ನ ಖಟಿಮಾ ಎಂಬಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಗೂಡ್ಸ್ ರೈಲೊಂದು ಎಂಜಿನ್ ಇಲ್ಲದೆ 8 ಕಿಮೀ ದೂರದವರೆಗೂ ಚಲಿಸಿದೆ. ತನಕ್ಪುರ ಸ್ಟೇಶನ್ ನಲ್ಲಿ ಕಲ್ಲನ್ನು ಭರ್ತಿ ಮಾಡಲು ರೈಲಿನ 8 ಬೋಗಿಗಳನ್ನು ಬೇರ್ಪಡಿಸಲಾಗಿತ್ತು.

ಕಲ್ಲನ್ನು ಲೋಡ್ ಮಾಡುತ್ತಿದ್ದಾಗ್ಲೇ ಇದ್ದಕ್ಕಿದ್ದಂತೆ ರೈಲು ಮುಂದಕ್ಕೆ ಚಲಿಸಲಾರಂಭಿಸಿದೆ. ರೈಲಿನಲ್ಲಿ ಲೋಕೋ ಪೈಲಟ್ ಕೂಡ ಇರಲಿಲ್ಲ. ಹಳಿಯ ಮಧ್ಯೆ ಸಿಕ್ಕ ಕೆಲವು ಕುರಿಗಳು ಕೂಡ ಮೃತಪಟ್ಟಿವೆ.

ರೈಲಿನ ಎರಡು ಬೋಗಿಗಳು ಹಳಿಯ ಬಳಿಯಿದ್ದ ಟ್ರ್ಯಾಕ್ಟರ್ ಒಂದನ್ನು ಎಳೆದೊಯ್ದಿವೆ. ಇದ್ರಿಂದ ರೈಲು ಹಳಿಗೆ ಕೂಡ ಹಾನಿಯಾಗಿದೆ. ಈ ಘಟನೆ ಅಚ್ಚರಿ ಮೂಡಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಬಗ್ಗೆ ತನಿಖೆಗೆ ರೈಲ್ವೆ ಇಲಾಖೆ ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...