alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ಗ್ರಾಹಕರಿಗೊಂದು ಖುಷಿ ಸುದ್ದಿ

flipkart

ಭಾರತದ ಅತಿ ದೊಡ್ಡ ಆನ್ಲೈನ್ ಕಂಪನಿ ಫ್ಲಿಪ್ ಕಾರ್ಟ್ ಹೊಸದೊಂದು ಯೋಜನೆಯೊಂದಿಗೆ ಗ್ರಾಹಕರ ಮುಂದೆ ಬಂದಿದೆ. ಎಕ್ಸ್ ಚೇಂಜ್ ಆಫರ್ ಮೂಲಕ ಮಾರುಕಟ್ಟೆಯಲ್ಲಿ ಮತ್ತೆ ಸುದ್ದಿ ಮಾಡುತ್ತಿದೆ. ಕಂಪನಿ ಟಿವಿ ಹಾಗೂ ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಆಫರ್ ಮಾಡ್ತಾ ಇದೆ. ಇದರ ಪ್ರಕಾರ ಹಳೆ ಟಿವಿ ಅಥವಾ ಮೊಬೈಲ್ ಫೋನ್ ಗೆ ಹೊಸ ಟಿವಿ, ಫೋನ್ ನೀಡಲಾಗುತ್ತದೆ.

ಮೋಟರೊಲಾ, ಸ್ಯಾಮ್ ಸಂಗ್, ಲೆನೋವಾ ಸೇರಿದಂತೆ ಅನೇಕ ಕಂಪನಿಗಳ ಜೊತೆ ಫ್ಲಿಪ್ ಕಾರ್ಟ್ ಟೈ ಅಪ್ ಮಾಡಿಕೊಂಡಿದೆ. ಕಂಪನಿಯ ಈ ಎಕ್ಸ್ ಚೇಂಜ್ ಆಫರ್ ವರ್ಷ ಪೂರ್ತಿ ಜಾರಿಯಲ್ಲಿರಲಿದೆ. ತಿಂಗಳ ಆರಂಭದ ಮೊದಲ ಎರಡು ದಿನ ಬಿಗ್ ಎಕ್ಸ್ ಚೇಂಜ್ ನಡೆಯಲಿದೆ.

ಫ್ಲಿಪ್ ಕಾರ್ಟ್ ಪ್ರಕಾರ ಈ ಬಾರಿ 10 ಕೋಟಿ ಜನರು ಹೊಸ ಸ್ಮಾರ್ಟ್ ಫೋನ್ ಖರೀದಿಸುವ ಸಾಧ್ಯತೆ ಇದೆ. ವರದಿಯೊಂದರ ಪ್ರಕಾರ ಭಾರತದ ಸ್ಮಾರ್ಟ್ ಫೋನ್ ಬಳಕೆದಾರರು 18-24 ತಿಂಗಳುಗಳೊಳಗೆ ತಮ್ಮ ಫೋನ್ ಬದಲಾಯಿಸುತ್ತಾರಂತೆ. ಇದು ಭಾರತದಲ್ಲಿ ಫ್ಯಾಷನ್ ಆಗಿಬಿಟ್ಟಿದೆಯಂತೆ. ಹಾಗಾಗಿ ಆನ್ಲೈನ್ ಮಾರಾಟಗಾರರು ಲಾಭ ಪಡೆಯುತ್ತಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...