alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಗೆ ಬರ್ತಿದ್ದ ವಿಮಾನದಲ್ಲಿ ಸಿಕ್ತು 3 ಕೋಟಿ ಮೌಲ್ಯದ ಬಂಗಾರ

ಸಿಂಗಾಪುರದಿಂದ ದೆಹಲಿಗೆ ಬರ್ತಿದ್ದ ವಿಮಾನದಲ್ಲಿ 2.8 ಕೋಟಿ ರೂಪಾಯಿ ಮೌಲ್ಯದ ಬಂಗಾರ ಸಿಕ್ಕಿದೆ. ಬಂಗಾರ ಪ್ಲಾಸ್ಟಿಕ್ ಚೀಲವೊಂದರಲ್ಲಿ ತುಂಬಿ ಸೀಟ್ ಕೆಳಗೆ ಇಡಲಾಗಿತ್ತು. ಚೆನ್ನೈ ವಿಮಾನನಿಲ್ದಾಣದಲ್ಲಿ ಅಧಿಕಾರಿಗಳು ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಘಟನೆ ನಡೆದಿದೆ. ದೆಹಲಿಗೆ ಹೋಗ್ತಿದ್ದ ವಿಮಾನದಲ್ಲಿ 2.5 ಕೋಟಿ ಮೌಲ್ಯದ ಬಂಗಾರ ಸಿಕ್ಕಿದೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ವಾಯುಯಾನ ಸಂಸ್ಥೆ ವಿಮಾನದಲ್ಲಿ ಬಂಗಾರ ಸಿಕ್ಕ ಬಗ್ಗೆ ತನಿಖೆ ಶುರುವಾಗಿದೆ.

ಕಂದಾಯ ಇಲಾಖೆ ನಿರ್ದೇಶಕರು ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ. ಸಿಂಗಾಪುರದಿಂದ ಬರ್ತಿದ್ದ ವಿಮಾನದಲ್ಲಿ ಯಾರು ಬಂಗಾರವಿಟ್ಟಿದ್ದಾರೆನ್ನುವ ಬಗ್ಗೆ ತನಿಖೆ ಶುರುವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...