alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಕಾಂಡೊಮ್ ಕುರಿತಾದ ಒಂದು ಸುದ್ದಿ

sunny

ಪಣಜಿ: ಬಾಲಿವುಡ್ ಬೆಡಗಿ ಸನ್ನಿ ಲಿಯೊನ್ ಕಾಣಿಸಿಕೊಂಡಿದ್ದ, ಕಾಂಡೊಮ್ ಜಾಹೀರಾತು ತೆರವುಗೊಳಿಸುವಂತೆ ಗೋವಾ ಮಹಿಳಾ ಆಯೋಗ ಸೂಚಿಸಿದೆ.

ಸನ್ನಿ ಲಿಯೊನ್ ಮಾದಕವಾಗಿ ಕಾಣಿಸಿಕೊಂಡಿದ್ದ ಜಾಹೀರಾತುಗಳನ್ನು ಕದಂಬ ಸಾರಿಗೆ ಬಸ್ ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗಿತ್ತು.

ಇದಕ್ಕೆ ಹಿಂದೂ ಜನಜಾಗೃತಿ ಸಮಿತಿಯ ಅಂಗಸಂಸ್ಥೆಯಾದ ರಣರಾಗಿಣಿ ಮಹಿಳಾ ಸಂಘಟನೆ ಕಾರ್ಯಕರ್ತರು ಆಕ್ಷೇಪಿಸಿ, ಮುಜುಗರ ಉಂಟು ಮಾಡುತ್ತಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕೆಂದು ಆಯೋಗಕ್ಕೆ ಮನವಿ ಮಾಡಿದ್ದರು. ಆಯೋಗ, ಬಸ್ ಗಳ ಮೇಲೆ ಹಾಕಿರುವ ಕಾಂಡೊಮ್ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕೆಂದು ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...