alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುಂದರ ಹುಡುಗಿ ಹಿಂದೆ ಬಿದ್ರೆ ಮುಗೀತು ಕಥೆ..!

shikha-1

ಜೈಪುರದಿಂದ ಮುಂಬೈಗೆ ಬಂದು ಡಿಜೆ ಆದಾ ಹೆಸರಿನ ಮ್ಯೂಸಿಕಲ್ ಗ್ರೂಪ್ ನಲ್ಲಿ ಕೆಲಸ ಮಾಡ್ತಿದ್ದ ಸುಂದರ ಹುಡುಗಿಯೊಬ್ಬಳ ಬಣ್ಣ ಬಯಲಾಗಿದೆ. ಜೈಪುರದಲ್ಲಿ ಕೂದಲು ಕಸಿ ಮಾಡ್ತಿದ್ದ ವೈದ್ಯರಿಗೆ ಪಂಗನಾಮ ಹಾಕಿ ಜೈಲಿನ ದಾರಿ ತೋರಿಸಿ ಬಂದಿದ್ದ ಶಿಖಾ ಅಲಿಯಾಸ್ ಅಂಕಿತಾಳನ್ನು ಜೈಪುರ ಪೊಲೀಸ್ ತಂಡ ಬಂಧಿಸಿದೆ.

ಬಂಧಿತ ಹುಡುಗಿ ಸಾಮಾನ್ಯಳಲ್ಲ ಎಂಬುದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ. 23 ವರ್ಷದ ಅಂಕಿತಾ ಹೆಸರು ಬದಲಾಯಿಸಿ, ಊರು ಬದಲಾಯಿಸಿ ಶ್ರೀಮಂತರನ್ನು ಬಲೆಗೆ ಬೀಳಿಸಿಕೊಂಡು ಕೋಟಿಗಟ್ಟಲೆ ಕೊಳ್ಳೆ ಹೊಡೆದಿದ್ದಾಳೆ. 2 ವರ್ಷದಲ್ಲಿ ಅಂಕಿತಾ ಆ್ಯಂಡ್ ಗ್ಯಾಂಗ್ ಸುಮಾರು 25 ಮಂದಿ ಶ್ರೀಮಂತರನ್ನು ತನ್ನ ತೆಕ್ಕೆಗೆ ಬೀಳಿಸಿಕೊಂಡಿದೆ. ಒಬ್ಬೊಬ್ಬರಿಂದ ಸುಮಾರು 15 ಕೋಟಿ ರೂಪಾಯಿ ದೋಚಿದೆ ತಂಡ.

ಉದ್ಯಮಿಯೊಬ್ಬನ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದ  ಬಂಧಿತ ವ್ಯಕ್ತಿಯೊಬ್ಬ ಬ್ಲಾಕ್ ಮೇಲ್ ರಾಕೆಟ್ ವಿಷ್ಯ ಬಿಚ್ಚಿಟ್ಟಿದ್ದಾನೆ. ಇದ್ರ ಹಿಂದೆ ಹೋದ ಪೊಲೀಸ್ ತಂಡ 33 ಮಂದಿಯನ್ನು ಬಂಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...