alex Certify
ಕನ್ನಡ ದುನಿಯಾ       Mobile App
       

Kannada Duniya

ಅಲ್ಲಲ್ಲಿ ಹರಿಯುತ್ತೆ ರಸ್ತೆಯಲ್ಲಿ ಹೋಗ್ತಿದ್ದ ಯುವತಿ ಬಟ್ಟೆ

pk6ietig3x9f80xux5pi

ಹರ್ಯಾಣದ ಬಿಜೆಪಿ ಅಧ್ಯಕ್ಷರ ಮಗ ಐಎಎಸ್ ಅಧಿಕಾರಿ ಮಗಳನ್ನು ಹಿಂಬಾಲಿಸಿದ್ದ ಪ್ರಕರಣ ಬೆಳಕಿಗೆ ಬಂದು ಬಹಳ ದಿನವಾಗಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹುಡುಗಿಯ ಬಟ್ಟೆ ಸಾರ್ವಜನಿಕ ಪ್ರದೇಶದಲ್ಲಿ ಹರಿಯಲು ಶುರುವಾಗುತ್ತೆ. ಇದು ನಮ್ಮ ಸಮಾಜವನ್ನು ಅಲುಗಾಡಿಸುವಂತಿದೆ.

ಕಚೇರಿಗೆ ಪೂರ್ತಿ ಬಟ್ಟೆ ತೊಟ್ಟು ಹೋಗುವ ಹುಡುಗಿ ಮನೆಗೆ ಬರುವ ವೇಳೆಗೆ ಅಲ್ಲಲ್ಲಿ ಹರಿದಿರುತ್ತದೆ. ಪುರುಷರು ಕೆಟ್ಟ ದೃಷ್ಟಿಯಿಟ್ಟಲ್ಲೆಲ್ಲ ಬಟ್ಟೆ ಹರಿದಿರುತ್ತದೆ. ಇದು ಒಂದು ಶಾರ್ಟ್ ಫಿಲ್ಮ್. ಈ ವಿಡಿಯೋವನ್ನು 2015ರಲ್ಲಿ ಯುಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದೆ. ಆದ್ರೆ ಚಂಡೀಗಢ ಘಟನೆ ನಡೆದ ನಂತ್ರ ಮತ್ತೆ ಈ ವಿಡಿಯೋ ವೈರಲ್ ಆಗಿದೆ. ಈವರೆಗೆ 21 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ನೋಡಿದ್ದಾರೆ.

ಐದು ನಿಮಿಷದ ಈ ವಿಡಿಯೋದಲ್ಲಿ ಒಂದು ದಿನದಲ್ಲಿ ಮಹಿಳೆ ಎಷ್ಟೆಲ್ಲ ಪುರುಷರ ಕಣ್ಣುಗಳಿಂದ ಅತ್ಯಾಚಾರಕ್ಕೊಳಗಾಗ್ತಾಳೆ ಎಂಬುದನ್ನು ತೋರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...