alex Certify
ಕನ್ನಡ ದುನಿಯಾ       Mobile App
       

Kannada Duniya

15 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಂದೆಯನ್ನು ಹೊಡೆದು ಕೊಂದ್ರು

ಒಡಿಶಾದಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ತೀವ್ರವಾಗಿ ಹೊಡೆದಿದ್ದಾರೆ. ಪೀಡಿತ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಇಷ್ಟೇ ಅಲ್ಲದೆ ಬಾಲಕಿ ತಂದೆ ಶಿಕ್ಷಕನನ್ನು ಹೊಡೆದು ಕೊಲೆ ಮಾಡಿದ್ದಾರೆ.

ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಒಡಿಶಾದ ಬಾರಾಗಢದಲ್ಲಿ ಘಟನೆ ನಡೆದಿದೆ. 50 ವರ್ಷದ ಶಿಕ್ಷಕ ತಂದೆ ಜೊತೆ 15 ವರ್ಷದ ಹುಡುಗಿ ಮನೆಯಲ್ಲಿ ಮಲಗಿದ್ದಳು. ಬೆಳಗಿನ ಜಾವ 2 ಗಂಟೆಗೆ ಮನೆಗೆ ನುಗ್ಗಿದ ನಾಗೇನ್ ದಾಸ್ ಎಂಬಾತ ಹುಡುಗಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ಇದನ್ನು ನೋಡಿದ ತಂದೆ, ಮಗಳನ್ನು ರಕ್ಷಿಸಲು ಮುಂದಾಗಿದ್ದಾನೆ. ಆದ್ರೆ ಶಿಕ್ಷಕ ತಂದೆ ಮೇಲೆ ದಾಳಿ ನಡೆಸಿದ ನಾಗೇನ್ ಅಲ್ಲಿಯೇ ಹತ್ಯೆ ಮಾಡಿದ್ದಾನೆ. ಪೀಡಿತೆಗೂ ಹೊಡೆದು ಓಡಿ ಹೋಗಿದ್ದಾನೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆರೋಪಿ ತಾನೇ ಪೊಲೀಸ್ ಮುಂದೆ ಶರಣಾಗಿದ್ದಾನಂತೆ. ಅತ್ಯಾಚಾರವೆಸಗಿ ಸಾಕ್ಷಿ ಕೊಲೆ ಮಾಡಿದ್ದೇನೆಂದು ಆತ ಹೇಳಿದ್ದಾನಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...