alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಫೋಟೋ ಅಪ್ಲೋಡ್ ಮಾಡುವ ಮೊದಲು ಇದನ್ನೋದಿ

girl-on-cell-phone2

ಫೇಸ್ಬುಕ್ ನಲ್ಲಿ ನಿಮ್ಮ ಅಕೌಂಟ್ ಇದೆ, ನಿಮ್ಮೆಲ್ಲ ಫೋಟೋಗಳನ್ನು ಅದ್ರಲ್ಲಿ ಹಾಕ್ತಿದ್ದೀರಾ ಎಂದ್ರೆ ಹುಡುಗಿಯರೇ ಎಚ್ಚೆತ್ತುಕೊಳ್ಳಿ. ಯಾಕೆಂದ್ರೆ ಯಾವ ಕ್ಷಣದಲ್ಲಿಯಾದ್ರೂ ನೀವು ಹ್ಯಾಕರ್ಸ್ ಮೋಸಕ್ಕೆ ಬಲಿಯಾಗಬಹುದು.

ಯಾವುದೇ ಪಾರ್ಟಿ ಫೋಟೋವನ್ನು ಹುಡುಗಿಯರು ಫೇಸ್ಬುಕ್ ನಲ್ಲಿ ಹಾಕದಿರುವುದೇ ಒಳ್ಳೆದು. ನೀವು ಫೋಟೋ ಎಲ್ಲಿ ತೆಗೆದ್ರಿ ಹಾಗೂ ಎಲ್ಲಿಂದ ಅಪ್ಲೋಡ್ ಮಾಡಿದ್ರಿ ಎಂಬೆಲ್ಲ ಮಾಹಿತಿ ನಿಮ್ಮ ಫೋಟೋ ಜೊತೆ ಬರುತ್ತೆ. ನೀವು ಫೋಟೋ ತೆಗೆದು ಅದನ್ನು ಫೇಸ್ಬುಕ್ ಅಥವಾ ಇನ್ನ್ಯಾವುದೋ ಮಾಧ್ಯಮದ ಮೂಲಕ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ರೆ ಅದ್ರ ಮಾಹಿತಿ ಹಾಗೂ ನಿಮ್ಮ ಫೋಟೋ ಮೊದಲು ನೀವು ಯಾವ ಇಂಟರ್ನೆಟ್ ಬಳಸ್ತಿದ್ದೀರೋ ಅವರ ಬಳಿ ಹೋಗಲಿದೆ.

ಕಚೇರಿಯಲ್ಲಿ ಫೋಟೋ ತೆಗೆದು ಅದನ್ನು ಕಚೇರಿಯ ಸರ್ವರ್ ಬಳಸಿ  ಕಚೇರಿಯಿಂದಲೇ ಅಪ್ಲೋಡ್ ಮಾಡ್ತಿದ್ದೀರಾ ಅಂದ್ರೆ ಮೊದಲು ನಿಮ್ಮ ಫೋಟೋ ಕಚೇರಿ ಸರ್ವರ್ ಗೆ ಹೋಗಲಿದೆ. ಹೀಗಾದಲ್ಲಿ ಹ್ಯಾಕರ್ಸ್ ಸುಲಭವಾಗಿ ನಿಮ್ಮ ಫೋಟೋವನ್ನು ಪಡೆಯುತ್ತಾರೆ. ಜೊತೆಗೆ ಅದನ್ನು ಕೆಟ್ಟದಾಗಿ ಬಳಸಿಕೊಳ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...