alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವಿನ ಜೊತೆ ನನ್ನ ಮದುವೆಯಾಗಿದೆ ಎನ್ನುತ್ತಿದ್ದಾಳೆ ಈಕೆ

Girl claims snake wed her, put vermilion on foreheadಕನ್ನಡದಲ್ಲಿ ಬಿಡುಗಡೆಯಾದ ಪ್ರಕಾಶ್ ರೈ ಅಭಿನಯದ ‘ನಾಗಮಂಡಲ’ ಚಿತ್ರ ನಿಮಗೆ ನೆನಪಿರಬಹುದು. ಈ ಕಥೆಯನ್ನೇ ಹೋಲುವ ಪ್ರಕರಣವೊಂದು ಛತ್ತೀಸ್ ಘಡದಲ್ಲಿ ನಡೆದಿದೆ.

ಉತ್ತರ ಛತ್ತೀಸ್ ಘಡದ ಸೂರಜ್ ಪುರ ಜಿಲ್ಲೆಯ ಕಾಸ್ಕೆಲಾ ಗ್ರಾಮದ ಯುವತಿಯೊಬ್ಬಳು, ಇಚ್ಚಾಧಾರಿ ಹಾವಿನೊಂದಿಗೆ ತನ್ನ ಮದುವೆಯಾಗಿದೆ ಎಂದು ಹೇಳುತ್ತಿದ್ದಾಳಲ್ಲದೇ ಇದಕ್ಕೆ ಸಾಕ್ಷಿಯಾಗಿ ತನ್ನ ಹಣೆಗೆ ಸಿಂಧೂರವಿಟ್ಟಿರುವುದಾಗಿ ತಿಳಿಸಿದ್ದಾಳೆ.

ಮನುಷ್ಯ ರೂಪಿಯಾಗಿ ಬಂದಿದ್ದ ನಾಗ, ತನ್ನನ್ನು ನಾಗಲೋಕಕ್ಕೆ ಕರೆದುಕೊಂಡು ಹೋಗಿ ಅಲ್ಲಿ ವಿವಾಹವಾಗಿರುವುದಾಗಿ ಹೇಳುತ್ತಿದ್ದು, ಇದನ್ನು ಪೋಷಕರೂ ನಂಬಿದ್ದಾರೆ. ಆದರೆ ವೈದ್ಯರು ಮಾತ್ರ ಆಕೆ ಖಿನ್ನತೆಯಿಂದ ಬಳಲುತ್ತಿದ್ದು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...