alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿ ಹುಡುಗರ ಸ್ನೇಹ ಬೆಳೆಸುವ ಹುಡುಗಿ ನಂತ್ರ ಏನು ಮಾಡ್ತಾಳೆ ಗೊತ್ತಾ?

girl

ನೋಯ್ಡಾದ ರೆಸ್ಟೋರೆಂಟ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬರೇ ಕುಳಿತಿರುವ ಹುಡುಗರ ಬಳಿ ಬರ್ತಾಳೆ ಒಂದು ಹುಡುಗಿ. ಮೊದಲು ಅವರ ಸ್ನೇಹ ಬೆಳೆಸಿ ನಂತ್ರ ಅವರನ್ನು ಒಂದು ಸ್ಥಳಕ್ಕೆ ಕರೆದುಕೊಂಡು ಹೋಗ್ತಾಳೆ. ಆ ಸ್ಥಳದ ಬಗ್ಗೆ ಕೇಳಿದ್ರೆ ನಿಮಗೂ ಆಶ್ಚರ್ಯವಾಗಬಹುದು.

ಇತ್ತೀಚಿನ ದಿನಗಳಲ್ಲಿ ಈ ಹುಡುಗಿ ತನ್ನ ಕಾರ್ಯದಿಂದ ಮೆಚ್ಚುಗೆ ಗಳಿಸಿದ್ದಾಳೆ. ಹೊಟೇಲ್ ಅಥವಾ ಇನ್ನಾವುದೋ ಜಾಗದಲ್ಲಿ ಒಬ್ಬರೆ ಕುಳಿತಿರುವ ಹುಡುಗರ ಬಳಿ ಹೋಗುವ ಹುಡುಗಿ ಮೊದಲು ಅವರನ್ನು ಮಾತನಾಡಿಸ್ತಾಳೆ. ನಂತ್ರ ತನ್ನ ಕಾರಿನಲ್ಲಿ ಅವರನ್ನು ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗುತ್ತಾಳೆ.

ಅಲ್ಲಿ ಕೂಡ ಹಿರಿ ಜೀವಗಳು ಸ್ನೇಹಿತರಿಲ್ಲದೆ ಒಂಟಿಯಾಗಿರುತ್ತಾರೆ. ಅವರಿಗೆ ಈ ಯುವಕರನ್ನು ಪರಿಚಯಿಸಿ,ಇಬ್ಬರ ಬೇಸರವನ್ನೂ ದೂರ ಮಾಡ್ತಾಳೆ. ಈ ದಿನಗಳಲ್ಲಿ ಸಮಾಜ ಪರಿವರ್ತನೆಗೆ ಇಂತ ಕಾರ್ಯಗಳ ಅಗತ್ಯತೆ ಇದೆ. ಹಾಗಾಗಿ ಆಕೆ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗ್ತಾ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ವಿಡಿಯೋ ಕೂಡ ಹರಿದಾಡ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...