alex Certify ಹುಡುಗರು ಹುಡುಗಿಯರತ್ತ ಆಕರ್ಷಣೆಗೊಳ್ಳಲು ಇದೇ ಕಾರಣವಂತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗರು ಹುಡುಗಿಯರತ್ತ ಆಕರ್ಷಣೆಗೊಳ್ಳಲು ಇದೇ ಕಾರಣವಂತೆ….!

ಚೆಂದದ ಹುಡುಗಿಯರನ್ನು ಹುಡುಗರು ನೋಡ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದೂ ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹುಡುಗಿಯರಿಗಿರುತ್ತದೆ.

ಸಾಮಾಜಿಕ ಜಾಲತಾಣ ಯುಟ್ಯೂಬ್ ನಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದರ ಬಗ್ಗೆ ಹೇಳಲಾಗಿದೆ. ಅನೇಕ ಹುಡುಗರು ಹುಡುಗಿಯರ ಫಿಗರ್ ನೋಡುವುದಾಗಿ ಹೇಳಿದ್ದಾರೆ. ಕೆಲ ಹುಡುಗರು ಮೊದಲ ನೋಟದಲ್ಲಿ ಹುಡುಗಿಯರ ಕಣ್ಣುಗಳನ್ನು ನೋಡುವುದಾಗಿ ಹೇಳಿದ್ದಾರೆ.

ಹುಡುಗಿ ಹಿಂದೆ ಹೋಗ್ತಾ ಇದ್ದರೆ ಆಕೆ ಕೂದಲು ನೋಡುವುದಾಗಿ ಹೇಳಿದ್ದಾರೆ ಹುಡುಗರು. ಮುಂದೆ ಬಂದ್ರೆ ಆಕೆಯ ಫಿಗರ್ ನೋಡುತ್ತೇವೆ ಎಂದಿದ್ದಾರೆ. ಹುಡುಗಿಯರ ಎದೆ ನೋಡುವುದಾಗಿಯೂ ಕೆಲ ಹುಡುಗರು ಒಪ್ಪಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...