alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹುಡುಗಿಯರಿಗಾಗ್ತಿದೆ ಚಿತ್ರ- ವಿಚಿತ್ರ ಅನುಭವ..!

f83ef7b8f7e713a53acafb74e357a7d7

ಕೊಲ್ಕತ್ತಾದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಇಬ್ಬರು ಹುಡುಗಿಯರಿಗೆ ಚಿತ್ರವಿಚಿತ್ರ ಅನುಭವವಾಗ್ತಾ ಇದೆ. ಇಬ್ಬರು ಹುಡುಗಿಯರನ್ನು ಭೂತವೊಂದು ಬೆನ್ನು ಹತ್ತಿದೆ ಎನ್ನಲಾಗ್ತಾ ಇದೆ.

ಭೂತ ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದಿಲ್ಲ. ಆದ್ರೆ ಪತ್ರ ಬರೆಯುತ್ತೆ. ಹಣ ನೀಡಿ ಹುಡುಗಿಯರನ್ನು ತನ್ನ ಬಳಿ ಕರೆಯುತ್ತೆ. ಒಂದು ವೇಳೆ ಹುಡುಗಿಯರು ಇದಕ್ಕೆ ಒಪ್ಪದಿದ್ದಲ್ಲಿ ಕೋಪಗೊಂಡ ಭೂತ ಚಿತ್ರಹಿಂಸೆ ನೀಡುತ್ತದೆಯಂತೆ. ಶಸ್ತ್ರಾಸ್ತ್ರಗಳಿಂದ ಹುಡುಗಿಯರ ಮೈಮೇಲೆ ಹಲ್ಲೆ ನಡೆಸುತ್ತದೆಯಂತೆ.

ಹುಡುಗಿಯರನ್ನು ವೈದ್ಯರ ಬಳಿ ತೋರಿಸಲಾಗಿದೆ. ಖ್ಯಾತ ಮಂತ್ರವಾದಿಗಳು ಪ್ರೇತವನ್ನು ಹೋಗಲಾಡಿಸಲು ಯತ್ನಿಸಿದ್ದಾರೆ. ಆದ್ರೆ ಯಾರಿಂದಲೂ ಇದರ ನಿಯಂತ್ರಣ ಸಾಧ್ಯವಾಗಿಲ್ಲ. ವಿಚಿತ್ರವಾಗಿ ಆಡುವ ಹುಡುಗಿಯರನ್ನು ನೋಡಿ ಮನೆಯವರು ಆತಂಕಕ್ಕೊಳಗಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...