alex Certify
ಕನ್ನಡ ದುನಿಯಾ       Mobile App
       

Kannada Duniya

ಜಾರಿಯಾಗಲಿದೆ ತೆರಿಗೆ ವಂಚನೆ ನಿಗ್ರಹ ನಿಯಮ

gaar

ನವದೆಹಲಿ: ತೆರಿಗೆ ವಂಚನೆ, ಆರ್ಥಿಕ ವಿಚಾರಗಳ ಕುರಿತಾಗಿ ನೋಟ್ ಬ್ಯಾನ್ ಬಳಿಕ, ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಮುಂದಿನ ಆರ್ಥಿಕ ವರ್ಷದಿಂದ ಸಾಮಾನ್ಯ ತೆರಿಗೆ ವಂಚನೆ ನಿಗ್ರಹ ನಿಯಮಾವಳಿ(General Anty Avoidance Rule-GAAR) ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಹಣವನ್ನು ವರ್ಗಾಯಿಸುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ತೆರಿಗೆ ಪಾವತಿದಾರರ ಹಕ್ಕುಗಳಿಗೆ GAAR ನಿಂದ ತೊಂದರೆ ಮಾಡುವುದಿಲ್ಲ ಎಂದು ಹೇಳಲಾಗಿದೆ.

ತೆರಿಗೆ ಒಪ್ಪಂದ ವ್ಯವಹಾರಿಕ ಸಂಬಂಧಿತ ವಿಧಿಗಳನ್ನು ಸಮರ್ಪವಾಗಿ ಪಾಲಿಸಬೇಕು. ಹೀಗೆ ಪಾಲಿಸಿದಲ್ಲಿ GAAR ಅನ್ವಯವಾಗುವುದಿಲ್ಲ.

GAAR ಜಾರಿಯ ಕುರಿತಾಗಿ ಸಮಾಲೋಚನೆಗಳು ನಡೆದಿವೆ. ಎಲ್ಲವೂ ಅಂದು ಕೊಂಡಂತೆ ಆದಲ್ಲಿ ಏಪ್ರಿಲ್ 1 ರಿಂದ ನಿಯಮ ಜಾರಿಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...