alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ದರ್ಶನಕ್ಕೂ ಇದೆ ಡ್ರೆಸ್ ಕೋಡ್

ಗಣಪತಿ ಹಬ್ಬದ ಸಂಭ್ರಮ ದೇಶಾದ್ಯಂತ ಕಳೆಗಟ್ಟಿದೆ. ವಿವಿಧ ಬಗೆಯ ಗಣಪತಿಗಳು ಭಕ್ತರನ್ನು ಸೆಳೆಯುತ್ತಿವೆ.

ವಿಭಿನ್ನ ರೂಪದ ಗಣಪತಿಯ ದರ್ಶನ ಪಡೆಯಲು, ಸಾಮೂಹಿಕ ಗಣಪತಿಯನ್ನು ನೋಡಲು ಜನರು ತಂಡೋಪತಂಡವಾಗಿ ಹೋಗ್ತಾರೆ. ಮುಂಬೈನಲ್ಲಿ ಕೂಡ ಸಾಮೂಹಿಕ ಗಣಪತಿಗಳ ಅಬ್ಬರ ಜೋರಾಗಿಯೇ ಇದೆ.

ಅಂಧೇರಿಯ ರಾಜ ಮಂಡಲ್ ನಲ್ಲಿ ಗಣಪತಿ ದರ್ಶನಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್ ಇದೆ. ಯಾವುದೇ ವ್ಯಕ್ತಿ ಮೈ ಕಾಣುವ ಬಟ್ಟೆ ತೊಟ್ಟು ಪೆಂಡಾಲ್ ಒಳಗೆ ಪ್ರವೇಶ ಮಾಡುವಂತಿಲ್ಲ. ಮಿನಿ ಸ್ಕರ್ಟ್ ಹಾಗೂ ಶಾರ್ಟ್ ಧರಿಸಿ ಇಲ್ಲಿಗೆ ಬರುವಂತಿಲ್ಲ. ಮಿನಿ-ಮಿಡಿ ಧರಿಸಿ ಬಂದವರಿಗೆ ಗಣಪತಿ ದರ್ಶನವಿರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...