alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಧಟತನ ತೋರಿದ ಅಮೆಜಾನ್ : ಚಪ್ಪಲಿ ಮೇಲೆ ಗಾಂಧಿ ಫೋಟೋ

amazon_ixhofom

ಆನ್ಲೈನ್ ಶಾಪಿಂಗ್ ವೆಬ್ಸೈಟ್ ಅಮೆಜಾನ್ ಮತ್ತೊಮ್ಮೆ ತನ್ನ ಉದ್ಧಟತನ ತೋರಿದೆ. ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ. ಮಹಾತ್ಮಾಗಾಂಧಿ ಫೋಟೋ ಇರುವ ಚಪ್ಪಲ್ಲನ್ನು ಮಾರಾಟಕ್ಕಿಟ್ಟಿದೆ. ಅಮೆಜಾನ್ ನಲ್ಲಿ ಇದ್ರ ಬೆಲೆ 16.99 ಡಾಲರ್.

ಎರಡು ದಿನಗಳ ಹಿಂದೆ ರಾಷ್ಟ್ರಧ್ವಜ ಮಾದರಿಯ  ಮ್ಯಾಟನ್ನು ಅಮೆಜಾನ್ ಕೆನಡಾ ವೆಬ್ ಸೈಟ್ ನಲ್ಲಿ ಮಾರಾಟಕ್ಕಿಟ್ಟಿತ್ತು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ವಿದೇಶಾಂಗ ಸಚಿವೆ ಎಚ್ಚರಿಕೆ ನಂತ್ರ ಎಚ್ಚೆತ್ತುಕೊಂಡಿದ್ದ ಅಮೆಜಾನ್ ಇದ್ರಲ್ಲಿ ತಮ್ಮ ತಪ್ಪಿಲ್ಲ ಎಂದು ಹೇಳಿಕೆ ನೀಡಿತ್ತು. ಜೊತೆಗೆ ಕ್ಷಮೆಕೋರಿ ವೆಬ್ಸೈಟ್ ನಿಂದ ಉತ್ಪನ್ನವನ್ನು ತೆಗೆದುಹಾಕಿತ್ತು.

ಈಗ ಮತ್ತೆ ಅಮೆಜಾನ್ ಭಾರತೀಯರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದೆ. ಮಹಾತ್ಮಾಗಾಂಧಿ ಫೋಟೋ ಇರುವ ಚಪ್ಪಲಿಯನ್ನು ಮಾರಾಟಕ್ಕಿಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...