alex Certify
ಕನ್ನಡ ದುನಿಯಾ       Mobile App
       

Kannada Duniya

ಪದಕ ವಿಜೇತರಿಗೆ ಏರ್ ಏಷ್ಯಾದಿಂದ ಭರ್ಜರಿ ಕೊಡುಗೆ

Free air travel for Rio Olympics and Paralympics medallistsರಿಯೋದಲ್ಲಿ ನಡೆದ ಒಲಂಪಿಕ್ಸ್ ಹಾಗೂ ಪ್ಯಾರಾಲಂಪಿಕ್ಸ್ ನಲ್ಲಿ ಪದಕ ಪಡೆದ ಭಾರತೀಯ ಕ್ರೀಡಾಪಟುಗಳಿಗೆ ಏರ್ ಏಷ್ಯಾ ಭಾರೀ ಕೊಡುಗೆ ಪ್ರಕಟಿಸಿದೆ.

ಚಿನ್ನದ ಪದಕ ಪಡೆದ ಕ್ರೀಡಾಪಟುಗಳಿಗೆ ಜೀವನಪರ್ಯಂತ, ಬೆಳ್ಳಿ ಪದಕ ಪಡೆದವರಿಗೆ ಐದು ವರ್ಷಗಳ ಕಾಲ ಹಾಗೂ ಕಂಚಿನ ಪದಕ ಪಡೆದವರಿಗೆ ಮೂರು ವರ್ಷಗಳ ಏರ್ ಏಷ್ಯಾ ವಿಮಾನದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

ಏರ್ ಏಷ್ಯಾ ಸಿಇಓ ಅಮರ್ ಅಬ್ರೋಲ್ ಈ ವಿಷಯ ಪ್ರಕಟಿಸಿದ್ದು, ಏರ್ ಏಷ್ಯಾ ಸಂಚರಿಸುವ 120 ಸ್ಥಳಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೇ ಏರ್ ಏಷ್ಯಾ ನೆಟ್ ವರ್ಕ್ ಹೊಂದಿರುವ ಏಷ್ಯಾ, ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಯಾನಕ್ಕೂ ಈ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...