alex Certify
ಕನ್ನಡ ದುನಿಯಾ       Mobile App
       

Kannada Duniya

ಮತಗಟ್ಟೆ ಬಳಿ ಫೈರಿಂಗ್: ನಾಲ್ವರು ಸಾವು

matagtte

ಶ್ರೀನಗರ: ಉದ್ರಿಕ್ತರ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ನಡೆಸಿದ ಫೈರಿಂಗ್ ನಲ್ಲಿ ಕನಿಷ್ಟ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

ಉಪ ಚುನಾವಣೆ ನಡೆಯುತ್ತಿರುವ ಶ್ರೀನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬುದ್ಗಾಮ್ ಸಮೀಪದ ಪಕ್ಕೆಪೋರಾ ಚಾರ್ ಎಂಬಲ್ಲಿ ಮತಗಟ್ಟೆಯ ಬಳಿ ನೆರೆದಿದ್ದ ಉದ್ರಿಕ್ತರು ಚುನಾವಣೆಗೆ ಅಡ್ಡಿಪಡಿಸಿದ್ದಾರೆ.

ಮತದಾನಕ್ಕೆ ಅಡ್ಡಿಪಡಿಸದಂತೆ ಭದ್ರತಾಪಡೆ ಸಿಬ್ಬಂದಿ ಸೂಚಿಸಿದರೂ, ಉದ್ರಿಕ್ತರು ಹಿಂಸಾಚಾರಕ್ಕೆ ಮುಂದಾಗಿದ್ದಾರೆ.

ಈ ವೇಳೆ ಗುಂಡಿನ ದಾಳಿ ನಡೆಸಲಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...