alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕರು ಕೊಟ್ಟ ಶಿಕ್ಷೆಯಿಂದ ಬಾಲಕನಿಗೆ ಆಗಿದ್ದೇನು…?

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಮದ್ರಸಾದಲ್ಲಿ ಓದುತ್ತಿರುವ ಬಾಲಕನಿಗೆ ಹರ್ನಿಯಾ ಆಪರೇಷನ್ ಆಗಿತ್ತು. ಶಿಕ್ಷಕರು ಆತನಿಂದ 330 ಬಸ್ಕಿ ಹೊಡೆಸಿದ್ದಾರೆ. ಹಾಗಾಗಿ ಬಾಲಕ ಈಗ ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿ ಬಂದಿದೆ.

ಆಪರೇಶನ್ ಇದ್ದಿದ್ರಿಂದ ಒಂದು ವಾರ ಅಕೀಬ್ ಮುಲ್ಲಿಕ್ ಶಾಲೆಗೆ ಬಂದಿರಲಿಲ್ಲ. ತರಗತಿಗೆ ಗೈರಾಗಿದ್ದರಿಂದ 330 ಬಸ್ಕಿ ಹೊಡೆಯುವಂತೆ ಶಿಕ್ಷಕರು ಅವನಿಗೆ ಪನಿಶ್ಮೆಂಟ್ ಕೊಟ್ಟಿದ್ದಾರೆ. ಶಸ್ತ್ರಚಿಕಿತ್ಸೆ ಆಗಿದ್ದರಿಂದ ಅಷ್ಟೊಂದು ಬಸ್ಕಿ ಹೊಡೆಯಲು ಸಾಧ್ಯವಿಲ್ಲ ಅಂತಾ ಅಕೀಬ್ ಹೇಳಿದ್ದ.

ಆದ್ರೂ ಶಿಕ್ಷಕರು ಒಪ್ಪಲಿಲ್ಲ, ತನ್ನ ಬಳಿ 330 ಸಿಟ್ ಅಪ್ಸ್ ಮಾಡಿಸಿದ್ದಾನೆ ಅನ್ನೋದು ಅವನ ವಾದ. ಆದ್ರೆ ಶಿಕ್ಷಕರು ಮಾತ್ರ ಅಕೀಬ್ ಅನಾರೋಗ್ಯದ ಬಗ್ಗೆ ತಮಗೆ ಗೊತ್ತಿರಲಿಲ್ಲ. ಹಾಗಾಗಿ ಬಸ್ಕಿ ಹೊಡೆಯುವಂತೆ ಸೂಚಿಸಿದ್ದೆ ಅಂತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...