alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಲು ಇರುವ ಜೈಲಿಗೆ ನಮ್ಮನ್ನೂ ಕಳುಹಿಸಿ ಎನ್ನುತ್ತಿದ್ದಾರೆ ಈ ಸಹೋದರಿಯರು

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ 5 ವರ್ಷ ಜೈಲು ಪಾಲಾಗಿರುವುದು ಅವರ ಅಪಾರ ಅಭಿಮಾನಿ ಬಳಗಕ್ಕೆ ಶಾಕ್ ನೀಡಿದೆ. ಇಲ್ಲಿಬ್ಬರು ಸಯಾಮಿ ಸಹೋದರಿಯರು ತಮ್ಮನ್ನು ಸಲ್ಮಾನ್ ಇರುವ ಜೈಲಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದಾರೆ.

ಪಾಟ್ನಾದ 23 ವರ್ಷದ ಸಬಾ ಹಾಗೂ ಫರಾಹ್ ಎಂಬ ಸಯಾಮಿ ಸಹೋದರಿಯರು ಸಲ್ಮಾನ್ ನ ಬಹುದೊಡ್ಡ ಅಭಿಮಾನಿಗಳು. ಒಮ್ಮೆ ಸಲ್ಮಾನ್ ಗೆ ರಕ್ಷಾಬಂಧನದ ದಿನವೇ ರಾಖಿಯನ್ನೂ ಕಟ್ಟಿದ್ದರು. ಹೀಗಾಗಿ ಸಲ್ಮಾನ್ ಬಗ್ಗೆ ಅತೀವ ಅಭಿಮಾನ.

ಇದೀಗ ಸಲ್ಮಾನ್ ಜೈಲು ಪಾಲಾಗಿರುವುದನ್ನು ನೋಡಿ ಶಾಕ್ ಗೆ ಒಳಗಾಗಿರುವ ಈ ಅವಳಿ ಸಹೋದರಿಯರು ತಮ್ಮನ್ನೂ ಅದೇ ಜೈಲಿಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ. ಸಲ್ಲುಗೆ ಜಾಮೀನು ಸಿಗುವವರೆಗೂ ಅನ್ನ-ನೀರನ್ನೂ ಮುಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...