alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಾಶ್ ಅಂಬಾನಿ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಗಮನ ಸೆಳೀತು ಈ ಸಂಗತಿ

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಎಂಗೇಜ್ಮೆಂಟ್ ಪಾರ್ಟಿಯನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಜೂನ್ 30 ರಂದು ನಡೆದ ಪಾರ್ಟಿ ಸುದ್ದಿ ಈಗ ಚರ್ಚೆಯಲ್ಲಿದೆ. ಪಾರ್ಟಿಗೆ ರಾಜಕೀಯ ಗಣ್ಯರಿಂದ ಹಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ಆಗಮಿಸಿದ್ದರು.

ನಾಲ್ಕೈದು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ, ಶ್ಲೋಕಾ ಮೆಹ್ತಾ, ಇಶಾ ಅಂಬಾನಿ ನೃತ್ಯದ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಶಾರುಕ್ ಖಾನ್ ಸೇರಿದಂತೆ ಅನೇಕ ಕಲಾವಿದರು ಮಾಡಿದ ನೃತ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಈ ಮಧ್ಯೆ ಆಕಾಶ್ ಅಂಬಾನಿ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಇನ್ನೊಂದು ವಿಷ್ಯ ಎಲ್ಲರ ಗಮನ ಸೆಳೆದಿದೆ.

ಪಾರ್ಟಿಯಲ್ಲಿ ವೇಟರ್ ಆಹಾರವನ್ನು ನೀಡಲಿಲ್ಲ. ಬದಲಾಗಿ ಏರ್ ಡ್ರಾಪ್ ಮಾಡಲಾಯ್ತು. ಯಸ್. ಅಂಬಾನಿ ಪಾರ್ಟಿಯಲ್ಲಿ ಬಲೂನ್ ಮೂಲಕ ಆಹಾರ ಒಂದು ಟೇಬಲ್ ನಿಂದ ಇನ್ನೊಂದು ಟೇಬಲ್ ಗೆ ಹೋಗ್ತಾ ಇತ್ತು. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...