alex Certify
ಕನ್ನಡ ದುನಿಯಾ       Mobile App
       

Kannada Duniya

ಭೀಕರ ಕಾರು ಅಪಘಾತದಲ್ಲಿ ಐವರು ಸ್ನೇಹಿತರು ಬಲಿ

ಸ್ನೇಹಿತರೊಬ್ಬರ ಮದುವೆ ಪಾರ್ಟಿಗೆ ತೆರಳಿದ್ದ ಐವರು ಸ್ನೇಹಿತರಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮುಂಬೈನಿಂದ 110 ಕಿ.ಮೀ ದೂರವಿರುವ ವಾದ್ರೈ ಪಾಲ್ಗಾರ್ ಗ್ರಾಮಕ್ಕೆ ಇವರುಗಳು ವೋಕ್ಸ್ ವ್ಯಾಗನ್ ಕಾರಿನಲ್ಲಿ ತೆರಳಿದ್ದು, ಇಂದು ವಾಪಸ್ ಬರುವಾಗ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.

ನೀಲೇಶ್ ತಮೊರ್ (25), ಕಿರಣ್ ಪರುಶುರಾಮ್ (30), ದೀಪೇಶ್ (24), ವಿರಾಜ್ ಅರ್ಜುನ್ (25) ಹಾಗೂ ಸಂತೋಷ್ ವಾಮನ್ (25) ಮೃತಪಟ್ಟವರಾಗಿದ್ದು, ಇವರುಗಳಿದ್ದ ಕಾರು ಪಾಟೀಲ್ವಾಡಿ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...