alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಗಿ ನಡೆದ ಮಂಗಳಮುಖಿ ಮದುವೆ

trans-gen

ಮುಂಬೈ: ಇದೇ ಮೊದಲ ಬಾರಿಗೆ, ಮಂಗಳಮುಖಿ ಬಹಿರಂಗವಾಗಿ ಮದುವೆಯಾದ, ಪ್ರಕರಣ ಮುಂಬೈನಲ್ಲಿ ನಡೆದಿದೆ.

ಮಂಗಳಮುಖಿ ಸಮುದಾಯದ ಪರ ಹೋರಾಟ ನಡೆಸುತ್ತಿರುವ ಮಾಧುರಿ ಸರೋದೆ ಹಾಗೂ ವಿಜಯ್ ಕುಮಾರ್ ಶರ್ಮ ಮುಂಬೈನ ದೇವಾಲಯವೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅನೇಕ ಮಂಗಳಮುಖಿಯರು ಮದುವೆಯಾಗಿದ್ದರೂ, ಅವೆಲ್ಲ ಬಹಿರಂಗವಾಗಿ ನಡೆದಿರಲಿಲ್ಲ. ಮಾಧುರಿ ಸರೋದೆ ಬಹಿರಂಗವಾಗಿ ಮದುವೆಯಾದ ಮೊದಲ ಮಂಗಳಮುಖಿಯಾಗಿದ್ದಾರೆ. ಮಾಧುರಿ ಹಾಗೂ ವಿಜಯ್ ಕಳೆದ 2 ವರ್ಷಗಳಿಂದ ಡೇಟಿಂಗ್ ನಲ್ಲಿದ್ದರು.

ಮಂಗಳಮುಖಿಯರ ಮದುವೆಗೆ ಕಾನೂನಿನ ಮಾನ್ಯತೆ ನೀಡಬೇಕೆಂದು ಹೋರಾಟ ನಡೆಸುವುದಾಗಿ ಮಾಧುರಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...