alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ಅಮೀರ್ ಮನೆಯಿಂದ ಚಿನ್ನಾಭರಣ ಕಳವು

aamir-kiran-raoಖ್ಯಾತ ಬಾಲಿವುಡ್ ನಟ, ಮಿಸ್ಟರ್ ಫರ್ಪಕ್ಷನಿಸ್ಟ್ ಅಮೀರ್ ಖಾನ್ ಅವರ ಮನೆಯಿಂದ ದುಬಾರಿ ಬೆಲೆಯ ಚಿನ್ನಾಭರಣಗಳು ಕಳುವಾಗಿವೆ. ಅಮೀರ್ ಪತ್ನಿ ಕಿರಣ್ ರಾವ್ ರಿಗೆ ಸೇರಿದ ಈ ಆಭರಣಗಳ ಮೌಲ್ಯ 80 ಲಕ್ಷ ರೂ. ಗಳೆಂದು ಹೇಳಲಾಗಿದ್ದು, ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರಣ್ ರಾವ್ ಅವರ ಸಂಬಂಧಿಯೊಬ್ಬರು ಈ ಕುರಿತು ದೂರು ದಾಖಲಿಸಿದ್ದು, ಮನೆಯ ಬೆಡ್ ರೂಮ್ ನಲ್ಲಿದ್ದ ದುಬಾರಿ ಬೆಲೆಯ ರಿಂಗ್ ಹಾಗೂ ಡೈಮಂಡ್ ನೆಕ್ಲೇಸ್ ಕಳುವಾಗಿರುವುದಾಗಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮನೆ ಕೆಲಸದವರ ವಿಚಾರಣೆ ನಡೆಸಿದ್ದಾರೆನ್ನಲಾಗಿದ್ದು, ಅವರುಗಳ ಮನೆಯನ್ನೂ ಶೋಧಿಸಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...