alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯಿಂದ ಕಂಪ್ಯೂಟರ್ ಕಲಿತ ಮಗ ಆರಂಭದಲ್ಲೇ ನೋಡ್ದ..!

sunny-leone-44566ಸಾಪ್ಟ್ವೇರ್ ಇಂಜಿನಿಯರ್ ತಂದೆಯೊಬ್ಬ ತನ್ನ ಮಗನಿಗೆ ಇಂಟರ್ನೆಟ್ ಕಲಿಸಲು ಮುಂದಾಗಿದ್ದಾನೆ. 14 ವರ್ಷದ ಮಗನ ವಿದ್ಯಾಭ್ಯಾಸಕ್ಕೆ ಅನುಕೂಲವಾಗ್ಲಿ ಅಂತಾ ಇಂಟರ್ ನೆಟ್ ಮಾಹಿತಿಯನ್ನು ಮಗನ ತಲೆಗೆ ತುಂಬಿದ್ದಾನೆ. ಗೂಗಲ್ ಸರ್ಚ್ ನಲ್ಲಿ ನಿನಗೆ ಬೇಕಾದ ಎಲ್ಲ ಮಾಹಿತಿಯನ್ನು ಪಡೆಯಬಹುದು ಎಂದಿದ್ದಾನೆ.

ಇಂಜಿನಿಯರ್ ಮಗನಿಗೆ ನೆಟ್ ಕಲಿಸಿ ಎರಡು ದಿನ ಕಳೆದಿದೆ. ಕುತೂಹಲ ತಡೆಯಲಾಗದ ತಂದೆ ಇಂಟರ್ ನೆಟ್ ಹಿಸ್ಟ್ರಿ ನೋಡಿದ್ದಾನೆ. ಹಿಸ್ಟ್ರಿ ನೋಡ್ತಿದ್ದಂತೆ ತಂದೆಗೆ ತಲೆ ಸುತ್ತಿದಂತಾಗಿದೆ. ಯಾಕೆಂದ್ರೆ ಮಗ ನೋಡಿದ್ದು ಅಂತ ವಿಷ್ಯಗಳನ್ನು. 14 ವರ್ಷದ ಮಗ ಸನ್ನಿ ಲಿಯೋನ್, ಸನ್ನಿ ಲಿಯೋನ್ ನ್ಯೂಡ್ ಫೋಟೋ ಹೀಗೆ ಇಂತ ವಿಷಯಗಳನ್ನು ನೆಟ್ ನಲ್ಲಿ ಸರ್ಚ್ ಮಾಡಿದ್ದಾನೆ.

ಮಗನಿಗೆ ಯಾಕಾದ್ರೂ ನೆಟ್ ಕಲಿಸಿದ್ನೋ ಅಂತಾ ಪರಿತಪಿಸುತ್ತಿರುವ ತಂದೆ, ತಕ್ಷಣ ಶಾಲೆ ಶಿಕ್ಷಕರನ್ನು ಭೇಟಿಯಾಗಿದ್ದಾನೆ. ಮಕ್ಕಳಿಗೆ ಇಂಟರ್ನೆಟ್ ನ ಲಾಭಗಳ ಬಗ್ಗೆ ತಿಳಿಸಿ ಎಂದು ಮನವಿ ಮಾಡಿದ್ದಾನೆ. ಎಲ್ಲ ಪಾಲಕರನ್ನೂ ಭೇಟಿ ಮಾಡಿ ಮಕ್ಕಳ ಪ್ರತಿಯೊಂದು ಬೆಳವಣಿಗೆಯನ್ನು ಗಮನಿಸಿ ಎಂದು ಮನವಿ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...