alex Certify
ಕನ್ನಡ ದುನಿಯಾ       Mobile App
       

Kannada Duniya

ಆರನೇ ಮದುವೆಯಾಗ್ತಿದ್ದಾನೆ 23 ಮಕ್ಕಳ ತಂದೆ

5

ಒಂದು ಮದುವೆಯಾಗಿ ಸಂಸಾರ ತೂಗಿಸಿಕೊಂಡು ಹೋಗೋದೇ ಕಷ್ಟ. ಅದರಲ್ಲೂ ಕೆಲವರು ಎರಡು ಮದುವೆಯಾಗಿ ಅಲ್ಲಿ ಇಲ್ಲಿ ನೋಡಲು ಆಗ್ದೆ ಒದ್ದಾಡ್ತಾರೆ. ಗಂಡನ ಗುಟ್ಟು ಗೊತ್ತಾಗಿ ಇಬ್ಬರು ಹೆಂಡಿರು ಜುಟ್ಟು ಹಿಡಿದು ಕಚ್ಚಾಡಿಕೊಂಡ ಪ್ರಕರಣಗಳು ಸಾಕಷ್ಟಿವೆ. ಹಾಗಿರುವಾಗ ಬಿಹಾರದ ವ್ಯಕ್ತಿಯೊಬ್ಬ ಆರನೇ ಮದುವೆಗೆ ಸಿದ್ಧನಾಗ್ತಿದ್ದಾನೆ.

ಯಸ್. ಬಿಹಾರದ ಆ ವ್ಯಕ್ತಿ ಹೆಸರು ತಾಹಿರ್. ಈಗಾಗಲೇ 5 ಮದುವೆಯಾಗಿದೆ. ಅವನಿಗೆ 23 ಮಕ್ಕಳು ಬೇರೆ ಇದೆ. ಈಗ ಆರನೇ ಮದುವೆಯಾಗಲು ಹೊರಟಿದ್ದಾನೆ. ವಿಶೇಷ ಅಂದ್ರೆ ತಾಹಿರ್ 6ನೇ ಮದುವೆಯಾಗಲು ಆತನ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ.

ಆರನೇ ಮದುವೆಯಾಗ್ತಿರುವ ತಾಹೀರ್ ಬಗ್ಗೆ ಸುತ್ತ ಮುತ್ತ ಭಾರೀ ಚರ್ಚೆಯಾಗ್ತಾ ಇದೆ. ಗಂಡ ಇನ್ನೊಂದು ಮದುವೆಯಾಗಲು ಹೆಂಡತಿಯರು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...