alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ಬಿಜೆಪಿ ನಾಯಕ ಎನ್ನುವ ಕಾರಣಕ್ಕೆ ಮಗನನ್ನು ಸ್ಕೂಲಿನಿಂದ ಹೊರಹಾಕಿದ್ರು

ಜಾರ್ಖಂಡನ ಧನ್ಬಾದ್ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನನ್ನು ಕ್ಷುಲಕ ಕಾರಣಕ್ಕೆ ಹೊರ ಹಾಕಲಾಗಿದೆ. ವಿದ್ಯಾರ್ಥಿ ತಂದೆ ಬಿಜೆಪಿ ನಾಯಕ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಪಂದರ್ಪಾಲಾ ನಿವಾಸಿ ಸೈಯದ್ ಮಹ್ತಾಬ್ ಆಲಂ, ಆಜಾದ್ ನಗರದ ಖಾಸಗಿ ಶಾಲಾಗೆ ತನ್ನ ಮಗನನ್ನು ಸೇರಿಸಿದ್ದರು.

ನರ್ಸರಿಗೆ ಸೈಯದ್ ಮಗ ಹೋಗ್ತಿದ್ದ. ಕೆಲ ದಿನಗಳ ಹಿಂದೆ ಸೈಯದ್ ನನ್ನು ಶಾಲಾ ಆಡಳಿತ ಮಂಡಳಿ ಶಾಲೆಯಿಂದ ಹೊರ ಹಾಕಿದೆ.ಸೈಯದ್ ಸ್ಥಳೀಯ ಬಿಜೆಪಿ ನಾಯಕ ಎಂಬುದು ತಿಳಿದ ನಂತ್ರ ಶಾಲೆ ಈ ರೀತಿ ಮಾಡಿದೆ ಎಂದು ಸೈಯದ್ ಆರೋಪ ಮಾಡಿದ್ದಾರೆ.ಜಿಲ್ಲಾ ಶಿಕ್ಷಣಾಧಿಕಾರಿಗೆ ಸೈಯದ್ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಸೈಯದ್ ಮಗನನ್ನು ಮುಸ್ಲಿಂ ಶಾಲೆಯೊಂದಕ್ಕೆ ಸೇರಿಸಿದ್ದರು. ಬಿಜೆಪಿಯನ್ನು ಮುಸ್ಲಿಂ ವಿರೋಧಿ ಪಕ್ಷ ಎನ್ನುವ ಆಡಳಿತ ಮಂಡಳಿ ಸೈಯದ್ ಮಗನನ್ನು ಶಾಲೆಯಿಂದ ಹೊರ ಹಾಕಿದೆ. ಜಿಲ್ಲಾ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ ತನಿಖೆಗಾಗಿ ತಂಡವನ್ನು ರಚಿಸಿದೆ.ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...