alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ ಬಿ ಐ ಎಟಿಎಂನಲ್ಲಿ ಸಿಕ್ತು ನಕಲಿ ನೋಟು

ಭಾರತ-ನೇಪಾಳ ಗಡಿಯ ಬಿಹಾರದ ಸುಪೌಲ್ ಜಿಲ್ಲೆಯ ವೀರ್ಪುರ್ ನ ಎಟಿಎಂನಲ್ಲಿ ನಕಲಿ ನೋಟುಗಳು ಹೊರ ಬರ್ತಿವೆ. ಎಸ್ ಬಿ ಐ ಬ್ಯಾಂಕ್ ಶಾಖೆಯ ಎಟಿಎಂನಲ್ಲಿ ನಕಲಿ ನೋಟು ಹೊರ ಬರ್ತಿದೆ. ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾನುವಾರ ವೀರ್ಪುರ್ ನ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ರು. ಎಟಿಎಂನಿಂದ 100 ರೂಪಾಯಿ ನಕಲಿ ನೋಟು ಬರ್ತಿರುವುದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಎಸ್ ಬಿ ಐ ಶಾಖೆ ಮೇಲೆ ಸಂಶಯ ವ್ಯಕ್ತವಾಗ್ತಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.

ಸ್ಥಳಕ್ಕಾಗಮಿಸಿದ ಎಸ್ ಬಿ ಐ ಅಧಿಕಾರಿಗಳು ಈ ಹಿಂದೆ ಇಂಥ ಘಟನೆ ನಡೆದಿಲ್ಲ. ಇದೇ ಮೊದಲ ಬಾರಿ ನಕಲಿ ನೋಟು ಬಂದಿದ್ದು, ಇದು ಮಾನವ ತಪ್ಪಿನಿಂದಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...