alex Certify
ಕನ್ನಡ ದುನಿಯಾ       Mobile App
       

Kannada Duniya

ನಗು ತರಿಸುತ್ವೆ ಫೇಸ್ ಬುಕ್ ನಲ್ಲಿರೋ ಈ ಚಿತ್ರಗಳು

ಕೆಲವೊಮ್ಮೆ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡಲಾಗುತ್ತದೆ. ಇಂತಹ ಚಿತ್ರಗಳಿಗೆ ಆಪಾರ ಕಮೆಂಟ್ ಹರಿದು ಬರುವುದಲ್ಲದೇ ಕೆಲವೊಂದು ಚಿತ್ರಗಳು ನಗುವನ್ನೂ ಉಕ್ಕಿಸುತ್ತವೆ.

ಅಂತಹ ಕೆಲ ಚಿತ್ರಗಳು ಇಲ್ಲಿದ್ದು, ಇವುಗಳು ನಿಮಗೆ ನಗು ತರಿಸುತ್ತವೆ. ಈ ಚಿತ್ರಗಳನ್ನು ಈಗಾಗಲೇ ನೀವುಗಳು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ವೀಕ್ಷಿಸಿರುವ ಸಾಧ್ಯತೆ ಇದ್ದು, ಮತ್ತೊಮ್ಮೆ ಇಲ್ಲಿ ಹಾಕಿದ್ದೇವೆ.

ಈ ಚಿತ್ರಗಳು ಸೆರೆ ಹಿಡಿದವರು ಯಾರೋ ಗೊತ್ತಿಲ್ಲವಾದರೂ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ವೇಳೆ ಆಪಾರ ಸಂಖ್ಯೆಯ ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೋಡಿ ನೀವೂ ಎಂಜಾಯ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...