alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಪ್ರೀತಿ-ಪ್ರೇಮ-ಆಮೇಲೆ..?

am-17

ಮಧ್ಯಪ್ರದೇಶದ ಇಂದೋರ್ ಯುವಕನೊಬ್ಬ ಮಹಾರಾಷ್ಟ್ರದ ಪುಣೆಯ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ. ಯುವತಿಯನ್ನು ಇಂದೋರ್ ಗೆ ಕರೆದ ಯುವಕ, ಅತ್ಯಾಚಾರವೆಸಗಿ ಧಾರಾ ಜಿಲ್ಲೆಯಲ್ಲಿ ಗುಡ್ಡದ ಕೆಳಗೆ ತಳ್ಳಿದ್ದಾನೆ.

2011 ರಲ್ಲಿ ಶಾಹಿದ್ ಖಾನ್ ಎಂಬಾತನ ಜೊತೆ ಫೇಸ್ಬುಕ್ ನಲ್ಲಿ ಯುವತಿ ಸ್ನೇಹ ಬೆಳೆಸಿದ್ದಳು. ಮೊನ್ನೆ ಶಾಹಿದ್ ಜೊತೆ ಸುತ್ತಾಡಲು ಇಂದೋರ್ ಗೆ ಬಂದಿದ್ದಾಳೆ. ಅಲ್ಲಿ ಇಬ್ಬರ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿದೆ. ಯುವಕ ಆಕೆ ಜೊತೆ ಕೆಟ್ಟದಾಗಿ ನಡೆದುಕೊಂಡು,ಯುವತಿಯನ್ನು ಬೆಟ್ಟದಿಂದ ಕೆಳಗೆ ತಳ್ಳಿದ್ದಾನೆ. ಯುವತಿಯ ಕೂಗಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಬಂದ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿಯ ಬಳಿ ಒಂದು ಪ್ಯಾನ್ ಕಾರ್ಡ್ ದೊರೆತಿದೆ. ಆಕೆ ತನ್ನ ಕುಟುಂಬದವ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದು ಲವ್ ಜಿಹಾದ್. ಹಾಗಾಗಿ ಯುವತಿ ಕುಟುಂಬದವರ ಹೆಸರು ಹೇಳ್ತಿಲ್ಲ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...