alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರೆಂಡ್ ರಿಕ್ವೆಸ್ ಒಪ್ಪಿಕೊಳ್ಳದ ಹುಡುಗಿಯರಿಗೆ ಈತ ಮಾಡ್ತಿದ್ದ..

Girl with headphone checks her social media on her laptop

ಮಾನಸಿಕವಾಗಿ ಹುಡುಗಿಯರಿಗೆ ಬ್ಲಾಕ್ ಮೇಲ್ ಮಾಡ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣಾದಲ್ಲಿ ಕುಳಿತು ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಅನೇಕ ನಗರಗಳ ಹುಡುಗಿಯರಿಗೆ ಬೆದರಿಕೆಯೊಡ್ಡುತ್ತಿದ್ದ ಭೂಪ ಈಗ ಸಿಕ್ಕಿಬಿದ್ದಿದ್ದಾನೆ.

ಸಚಿನ್ ವಾಧ್ವಾ ಹೆಸರಿನ ವ್ಯಕ್ತಿ ಮೊದಲು ಫೇಸ್ಬುಕ್ ನಲ್ಲಿ ಚೆಂದದ ಹುಡುಗಿಯರನ್ನು ಹುಡುಕುತ್ತಿದ್ದ. ನಂತ್ರ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಒಂದು ವೇಳೆ ಹುಡುಗಿಯರು ಇದನ್ನು ಒಪ್ಪಿಕೊಳ್ಳದಿದ್ದರೆ ಅವರಿಗೆ ಬುದ್ದಿಕಲಿಸಲು ಮುಂದಾಗ್ತಿದ್ದ. ಹುಡುಗಿಯರ ನಕಲಿ ಪ್ರೊಫೈಲ್ ಸೃಷ್ಟಿ ಮಾಡಿ ಹುಡುಗಿಯರಿಗೆ ಬ್ಲಾಕ್ ಮೇಲ್ ಮಾಡ್ತಿದ್ದ. ಈತ ಒಂದು ಹುಡುಗಿಯ 15-20 ನಕಲಿ ಪ್ರೊಫೈಲ್ ಸಿದ್ಧಪಡಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದೀಗ ಆತನನ್ನು ಬಂಧಿಸಿರುವ ಪೊಲೀಸರು ವಿವರವಾದ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಕಲಿ ಹೆಸರಿನಲ್ಲಿ ಹಲವಾರು ಖಾತೆ ಹೊಂದಿದ್ದ ಸಚಿನ್ ವಾದ್ವಾ, ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಜೈಲು ಪಾಲಾಗಲಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...