alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿಯ ಸಾವಿಗೆ ಕಾರಣವಾಯ್ತು ಆ ಫೋಟೋ….

ಪಶ್ಚಿಮ ಬಂಗಾಳದಲ್ಲಿ ಆನೆಯೊಂದು ವ್ಯಕ್ತಿಯನ್ನು ತುಳಿದು ಕೊಂದು ಹಾಕಿರುವ ವಿಡಿಯೋ ವೈರಲ್ ಆಗಿದೆ. ಜಲ್ಪೈಗುರಿ ಜಿಲ್ಲೆಯ ಲತಾಗುರಿ-ಮಹಾಕಾಲ ಮಂದಿರ ರಸ್ತೆಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಆನೆ ರಾಷ್ಟ್ರೀಯ ಹೆದ್ದಾರಿ 31ರಲ್ಲಿ ನಡೆದುಕೊಂಡು ಹೋಗುತ್ತಿತ್ತು.

ಅದೇ ಮಾರ್ಗದಲ್ಲಿ ಬಂದ 40 ವರ್ಷದ ಸಾದಿಕ್ ರಹಮಾನ್ ಕಾರು ನಿಲ್ಲಿಸಿ ಆನೆಯ ಫೋಟೋ ತೆಗೆಯಲು ಕೆಳಕ್ಕಿಳಿದಿದ್ದ. ಸಾಧಿಕ್ ನನ್ನು ನೋಡಿದ್ದೇ ತಡ ಕೆರಳಿದ ಆನೆ ಆತನ ಮೇಲೆ ದಾಳಿ ಮಾಡಿದೆ. ಕಾಲಿನಿಂದ ತುಳಿದು ಕೊಂದು ಹಾಕಿದೆ.

ರಹಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತ ಜಲ್ಪೈಗುರಿಯ ಬ್ಯಾಂಕ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಸುತ್ತಮುತ್ತ ಇದ್ದ ಜನ ಈ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...