alex Certify
ಕನ್ನಡ ದುನಿಯಾ       Mobile App
       

Kannada Duniya

ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾಳೆ ಸನ್ನಿ

ಬಾಲಿವುಡ್ ನಟಿ ಸನ್ನಿ ಲಿಯೋನ್ ಚಿತ್ರ ವಾರಣಾಸಿ ಕ್ಷೇತ್ರದ ಬಲಿಯಾ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿ ಮತದಾರರ ಪಟ್ಟಿಯಲ್ಲಿ ಆನೆ, ಪಾರಿವಾಳ, ಜಿಂಕೆ ಚಿತ್ರವೂ ಇದೆ.

ಇತ್ತೀಚೆಗಷ್ಟೆ ಸರ್ಕಾರಿ ವೆಬ್ ಸೈಟ್ ನಲ್ಲಿ ಪರಿಷ್ಕೃತ ಮತದಾರರ ಪಟ್ಟಿ ಅಪ್ಲೋಡ್ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಸಂಬಂಧಪಡದ ಚಿತ್ರಗಳಿರುವ ದೋಷಗಳು ಕಾಣಿಸಿಕೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ ತನಿಖೆಗೂ ಆದೇಶ ನೀಡಿದೆ.

ಕ್ಷೇತ್ರದ ವಿವೇಕಾನಂದ ಕಾಲೋನಿಯ ಮತದಾರರಾದ ದುರ್ಗಾವತಿ ಸಿಂಗ್ ಫೋಟೋ ಬದಲಿಗೆ ಸನ್ನಿ ಲಿಯೋನ್ ಫೋಟೊ ಪ್ರಕಟವಾಗಿದೆ. ಅದೇ ರೀತಿ ಕೇಂದ್ರದ ಮಾಜಿ ಸಚಿವ ನಾರದ್ ರೈ ಅವರ ಹೆಸರಿನ ಮುಂದೆ ಆನೆ ಚಿತ್ರ ಮತ್ತು ಸರ್ಕಾರಿ ಅಧಿಕಾರಿ ಕನ್ವರ್ ಅಂಕುರ್ ಸಿಂಗ್ ಹೆಸರಿನ ಮುಂದೆ ಜಿಂಕೆ ಚಿತ್ರ ಕಾಣಿಸಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...