alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಸ್ತ್ರನಾಗಿ ಕುಳಿತಿದ್ದ ದೂರದರ್ಶನ ಉದ್ಯೋಗಿ…!

ಪುಣೆಯ ಸಿನ್ಹಾಗಡ್ ಪೋರ್ಟ್ ನಲ್ಲಿ ಬೆತ್ತಲಾಗಿ ಸನ್ ಬಾತ್ ಮಾಡಿದ ದೂರದರ್ಶನದ ಅಸಿಸ್ಟೆಂಟ್ ಎಂಜಿನಿಯರ್ ಒಬ್ಬರನ್ನು ಬಂಧಿಸಲಾಗಿದೆ. ಛತ್ರಪತಿ ಶಿವಾಜಿ ಅನುಯಾಯಿಗಳ ಭಾವನೆಗೆ ನೋವುಂಟು ಮಾಡಿದ ಆರೋಪ ಆತನ ಮೇಲಿದೆ.

ದೂರದರ್ಶನ ಕಚೇರಿ ಕೂಡ ಇಲ್ಲೇ ಇದೆ. ಅಸಿಸ್ಟೆಂಟ್ ಎಂಜಿನಿಯರ್ ಲತೀಫ್ ಎಂಬಾತ ನಗ್ನವಾಗಿ ಕುರ್ಚಿಯಲ್ಲಿ ಕುಳಿತಿದ್ದ. ಆತನ ಬಳಿಯಲ್ಲೇ ಮದ್ಯದ ಬಾಟಲಿಗಳು ಕೂಡ ಇದ್ದವಂತೆ. ಫೋರ್ಟ್ ಸ್ವಚ್ಛ ಮಾಡುವ ಸಿಬ್ಬಂದಿ ಅಲ್ಲಿಗೆ ಬರ್ತಿದ್ದಂತೆ ಸೊಂಟಕ್ಕೆ ಟವೆಲ್ ಸುತ್ತಿಕೊಂಡು ಲತೀಫ್ ಒಳಕ್ಕೆ ಓಡಿ ಹೋಗಿದ್ದಾನೆ.

ಲತೀಫ್ ವಿವಸ್ತ್ರನಾಗಿ ಸನ್ ಬಾತ್ ಮಾಡ್ತಿರೋದನ್ನು ಸುಮಾರು 15 ಮಂದಿ ನೋಡಿದ್ದಾರಂತೆ. ನಂತರ ಆತನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಕಳೆದ ಮೂರೂವರೆ ವರ್ಷಗಳಿಂದ ಸೈಯ್ಯದ್ ಲತೀಫ್ ದೂರದರ್ಶನದಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ಈ ರೀತಿ ವರ್ತಿಸಿದ್ದ ಅಂತಾ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...