alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಪಿಂಗ್ ಮಾಡುವ ಮುನ್ನ ಇರಲಿ ಎಚ್ಚರ

imagesಶಾಪಿಂಗ್ ಮಾಡುವುದು ಎಂದರೆ ಒಂದು ರೀತಿಯ ಮಜದ  ಅನುಭವ ನೀಡುತ್ತದೆ. ಕೆಲವರಿಗೆ ಮಾಲ್, ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿ ಶಾಪಿಂಗ್ ಮಾಡುವುದು ಇಷ್ಟವಾದರೆ ಕೆಲವರಿಗೆ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಶಾಪಿಂಗ್ ಮಾಡುವುದು ಇಷ್ಟ.

ಬಟ್ಟೆ ಬರೆಗಳ ಶಾಪಿಂಗ್ ಇರಬಹುದು, ಮನೆಗೆ ಬೇಕಾಗುವ ಇತರೆ ಸಾಮಾನು ಪದಾರ್ಥಗಳೇ ಇರಬಹುದು ಬೇಕು, ಬೇಡದ್ದನ್ನೆಲ್ಲ ಶಾಪಿಂಗ್ ಮಾಡದೆ ಅವಶ್ಯಕತೆ ಇರುವ ವಸ್ತುಗಳ ಪಟ್ಟಿ ಮಾಡಿ ರಿಯಾಯಿತಿ ದರದಲ್ಲಿ ದೊರೆಯುವ ಸಾಮಾನುಗಳನ್ನು ಆಯ್ಕೆ ಮಾಡಿ. ಉತ್ಪನ್ನದ ತಯಾರಿ ದಿನಾಂಕವನ್ನು ಪರಿಶೀಲಿಸಿ ಶಾಪಿಂಗ್ ಮಾಡಿ.

ನಿಮಗೆ ಅವಶ್ಯವಿರುವ ವಸ್ತುಗಳ ಪಟ್ಟಿ ಮಾಡಿ ನಿಮ್ಮ ಬಜೆಟ್ ಗೆ ಅನುಗುಣವಾಗಿ ವಸ್ತುಗಳನ್ನು ಖರೀದಿ ಮಾಡಿದರೆ ನಿಮ್ಮ ಜೇಬಿಗೆ ಅನವಶ್ಯವಾಗಿ ಕತ್ತರಿ ಬೀಳುವ ಪ್ರಮೇಯವಿರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...